ಮಾಹಿತಿ ಹಕ್ಕು ಸಾಮಾನ್ಯ ಜನರ ಅಧಿಕಾರ: ಶಾಂತೇಶ್ವರಿ

0
24

ಕಲಬುರಗಿ: ನಗರದ ಎಂ.ಎಸ್.ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗಳ ಅಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಎಸ್.ಎಸ್.ಎಲ್. ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶಾಂತೇಶ್ವರಿ ಶಾಂತಗಿರ ಅವರು ಉದ್ಘಾಟಿಸಿ ಮಾತನಾಡುತ್ತಾ ೨೦೦೫ರ ಮೊದಲು ದೇಶದಲ್ಲಿ ಯಾವುದೇ ವಿಷಯದ ಒಂದು ಮಾಹಿತಿ ಪಡೆಯಬೇಕಾದರೆ ಹರಸಾಹಸ ಪಡುವ ಜನರ ಸಮಸ್ಯೆಯನ್ನು ದೂರಮಾಡಲು ೨೦೦೫ ಮಾಹಿತಿ ಹಕ್ಕು ಅಧಿನಿಯಮ ಜಾರಿಗೊಳಿಸಲಾಯಿತು.

ದೇಶದ ಹಲವಾರು ಇಲಾಖೆಗಳ ಮಾಹಿತಿಯನ್ನು ಸಾಮಾನ್ಯ ಜನರು ಪಡೆದು ಕೊಳ್ಳುವ ಉದ್ದೇಶದಿಂದ ಮಾಹಿತಿ ಹಕ್ಕು ಅಧಿನಿಯಮವನ್ನು ೨೦೦೫ರಲ್ಲಿ ಜಾರಿಗೋಲುಸಲಾಯಿತು ಎಂದು ಶಾಂತೇಶ್ವರಿ ಶಾಂತಗಿರ ಅವರು ನುಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ನೀಲಕಂಠ ವಾಲಿಯವರು ವಹಿಸಿಕೊಂಡು ಮಾಹಿತಿ ಹಕ್ಕು ಅಧಿಯಮದ ಉಪಯೋಗಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಸಂದಭದಲ್ಲಿ ಡಾ. ಪ್ರಾಣೇಶ ಶಾಂತರಾಮ ಅವರು ಸ್ವಾಗತಿಸಿದರು, ಡಾ. ಪ್ರೇಮಚಂದ ಚವ್ಹಾಣ ನಿರೂಪಿಸಿದರು, ಗೀತಾ ಪಾಟೀಲ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here