ತಾಂಡಾ ಫಾಲುಭವಿಗಳಿಗೆ ಹಕ್ಕು ಪತ್ರ ಹಸ್ತಾಂತರ

0
13

ಕಲಬುರಗಿ: ತಾಲೂಕಿನ ಓಕಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವರನಿಹಾಳ ಭಗವಾನ ತಾಂಡಾ ಎಂ.ಜೆ ನಾಯಕ ತಾಂಡಾ ೧ ಮತ್ತು ೨ ಗ್ರಾಮದ ಆಸ್ತಿಗಳ  ಅಂತಿಮ ಹಕ್ಕು ದಾಖಲೆಗಳನ್ನು (ಎಫ್‌ಪಿಆರ್)  ಮಾನ್ಯ ಭೂದಾಖಲೆಗಳ ಸಹಾಯಕ ನಿರ್ದೇಶಕರು, ಪರ್ಯಾವೇಕ್ಷರು, ಹಾಗೂ ಸಿಬ್ಬಂಧಿವರ್ಗದವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸ್ಥರಿಗೆ ಹಂಚಲಾಯಿತು. ಈ ಸಂದರ್ಭದಲ್ಲಿ ಪ್ರವೀಣ ಜಾಧವ, ಮೋನೇಶ್ವರಿ ನಾಯಕ, ಪ್ರಶಾಂತ ಇತರರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here