ಸುನೀಲ ಕುಮಾರ ಎಚ್.ಒಂಟಿಗೆ ಸನ್ಮಾನ

0
9

ಕಲಬುರಗಿ;  ಇಂಟರ್ನ್ಯಾಷನಲ್ ಪೀಸ್ ಯೂನಿವರ್ಸಿಟಿ  ಜರ್ಮನಿ ಡಾಕ್ಟರೇಟ್ ಪಡೆದ ಡಾ. ಸುನೀಲ ಕುಮಾರ ಎಚ್.ಒಂಟಿ ಅವರನ್ನು  ಜಗತ್ ಭೀಮನಗರ ಬಡಾವಣೆ ವತಿಯಿಂದ ಸನ್ಮಾನಿಸಲಾಯಿತ್ತು.

ಈ ಸಂದರ್ಭದಲ್ಲಿ ಬಡಾವವಣೆಯ ಮುಖಂಡರಾದ ಈಶ್ವರ ಪರಹತಾಬಾದ, ಸಾಯಬಣ್ಣ ಹೋಳಕರ್, ಅಶೋಕ ರಾಜನ್, ಎಚ್.ಎಸ್.ಬರಗಾಲಿ, ಮಲ್ಲಿಕಾರ್ಜುನ ಇಂಗಳಗಿ, ಸಬಣ್ಣ ಪುಟ್ಟಕಿ, ಹಣಮಂತರಾವ ಗಣಜಲಖೇಡ, ಅಮೃತ ಶಿವಕೇರಿ, ಬಸವರಾಜ ಉದನೂರ, ಶಿವಲಿಂಗ ಬೆಣ್ಣೂರ, ಅಂಬಣ್ಣಾ ಕಾಳ್ಳೂರ, ಬಿ.ನಾಗೇಶ ಸರಡಗಿ, ರಾಜು ವಂಟಿ, ಜ್ಞಾನ ಪ್ರಕಾಶ ಮೂಲಭಾರತಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here