ಕಲಬುರಗಿ: 545 ಪಿಎಸ್‌ಐ ಪರೀಕ್ಷೆಯಲ್ಲಿ ನಡೆದಿರುವ ಭಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮೂವರು ಅಭ್ಯರ್ಥಿಗಳು ಮತ್ತು ಮೂವರು ಮೇಲ್ವಿಚಾರಕರಾಗಿದ್ದಾರೆ.
ರಾಯಚೂರು ಮೂಲದ ಪ್ರವೀಣ್ ಕುಮಾರ್, ಕಲಬುರಗಿ ಜಿಲ್ಲೆಯ ಚೇತನ್ ನಂದಗಾಂವ್, ಹಾಲ್ ಸುಲ್ತಾನ್ಪುರ ಅರುಣ್ ಪಾಟೀಲ್, ಜ್ಞಾನಜ್ಯೋತಿ ಶಾಲೆಯ ಮೇಲ್ವಿಚಾರಕರಾದ ಸುಮಾ, ಸಿದ್ದಮ್ಮಾ, ಸಾವಿತ್ರಿ ಬಂಧನಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ: ವಾಹನದ ಚಕ್ರದಲ್ಲಿ ಸಿಲುಕಿ ಎರಡು ಕಾಲುಗಳು ಕಳೆದುಕೊಂಡ ಯುವಕ