ಶ್ರೀದಾಮೋಧರ ರಘೋಜಿ ಶಾಲೆಯಲ್ಲಿ ೭೫ನೇ ಸ್ವಾತಂತ್ರೋತ್ಸವ 

0
44

ಕಲಬುರಗಿ: ನಗರದ ರೇವಣಸಿದ್ದೇಶ್ವರ ಕಾಲೋನಿಯಲ್ಲಿರುವ ಶ್ರೀದಾಮೋಧರ ರಘೋಜಿ ಮೆಮೋರಿಯಲ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ೭೫ನೇ ಸ್ವಾತಂತ್ರೋತ್ಸವ ದಿನಾಚರಣೆ ಆಚರಿಸಲಾಯಿತು.

ಸಂದರ್ಭದಲ್ಲಿ ನಿವೃತ್ತ ಸುಬೇದಾರ ಮೇಜರ್ ವಾರ ಹಿರೋ ಶಾಂತಯ್ಯ ಸಂದಿಮಠ, ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ರಘೋಜಿ, ಕಾರ್ಯದರ್ಶಿ ಮೀರಾ ರಘೋಜಿ, ಸುರ್ಯಕಾಂತ ರಘೋಜಿ, ಕೇದಾರ ರಘೋಜಿ, ಕ್ಯಾಂಪಸ ಕೋಆಡಿನೆಟರ್ ಸುಭಾಶಚಂದ್ರ ಗಾದಾ, ಶಾಲೆಯ ಪ್ರಾಂಶುಪಾಲರಾದ ಪ್ರಮೋದ ಮಾಳೆಕರ್, ಕಾಲೇಜಿನ ಪ್ರಾಂಶುಪಾಲರಾದ ಪಂಚನಾಥ ವಿ.ಪಾಟೀಲ್ ಹಾಗೂ ಶಿಕ್ಷಕರು, ಶಿಕ್ಷಕಿಯರು, ಸಿಬ್ಬಂದಿವರ್ಗದವರು, ಶಾಲೆ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here