ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರಿಗೆ ಸನ್ಮಾನ

0
9

ಕಲಬುರಗಿ: ಶಹಾಬಾದ ರಸ್ತೆಯಲ್ಲಿರುವ ಶಕ್ತಿನಗರ ಬಡವಾಣೆಯಲ್ಲಿ ಗಣೇಶ ಉತ್ಸವ ನಿಮಿತ್ತ ಗಣೇಶ ತರುಣ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಹೋನ್ನಮ್ಮ ಬಾಬು ಹಾಗರಗಿ, ಸಬ್ ಅರ್ಬನ್ ಎಸಿಪಿ  ಗೀತಾ ಬೇನ್ನಹಾಳ, ಪಶು ಸಂಗೋಪನ್ ಇಲಾಖೆಯ ಸಹಾಯಕರಾದ ಗೌರಮ್ಮ, ತರುಣ ಸಂಘದ ಅಧ್ಯಕ್ಷ ವೀರಭದ್ರಪ್ಪ ಎಂ.ನಾಟೀಕಾರ, ಲಕ್ಷ್ಮೀಬಾಯಿ ಭಂಕೂರ ಹಾಗೂ ಬಡಾವಣೆಯ ಮಹಿಳೆಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here