ಕಲಬುರಗಿಯಲ್ಲಿ PFI ಜಿಲ್ಲಾ ಅಧ್ಯಕ್ಷ ಸೇರಿದಂತೆ ಇಬ್ಬರ ಬಂಧನ?

0
136

ಕಲಬುರಗಿ: ಪಿಎಫ್ ಜಿಲ್ಲಾ ಅಧ್ಯಕ್ಷ ಶೆಕ್ ಇಜಾಜ್ ಅಲಿ ಮತ್ತು ಪಿಎಫ್ ರಾಜ್ಯ ಸಮಿತಿ ಸದಸ್ಯ ಶಾಹೀದ್ ನಸೀಬ್ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ಬೆಳಗ್ಗಿನ ಜಾವ ಪಿಎಫ್ ಜಿಲ್ಲಾ ಅಧ್ಯಕ್ಷ ಶೆಕ್ ಇಜಾಜ್ ಅಲಿ ಅವರ ಮನೆ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ ಪಿಎಫ್ ಜಿಲ್ಲಾ ಅಧ್ಯಕ್ಷ ಶೆಕ್ ಇಜಾಜ್ ಅಲಿ ಅವರನ್ನು ಬಂಧಿಸಿದ್ದಾರೆ. ರಾಜ್ಯ ಸಮಿತಿ ಸದಸ್ಯ ಶಾಹೀದ್ ನಸೀಬ್ ಅವರನ್ನು ಕೇರಳಲ್ಲಿ ಬಂಧಿಸಲಾಗಿದೆ ಎಂದು ಶಾಹೀದ್ ಅಪ್ತರು ಮಾಹಿತಿ ನೀಡಿದ್ದು, ಈ ಕುರಿತು ಅಧಿಕೃತ ಮಾಹಿತಿ ಹೊರಬಿಳಬೇಕಿದೆ.

Contact Your\'s Advertisement; 9902492681

PFI ಕಂಡ್ರೆ ಬಿಜೆಪಿ ಸರ್ಕಾರಕ್ಕೆ ಎಲ್ಲಿಲ್ಲದ ಭಯ ಪಿಎಎಫ್ ಹತ್ತಿಕ್ಕಲು ಬಿಜೆಪಿ ಸರ್ಕಾರದಿಂದ ಸತತ ಯತ್ನ ಮಾಡುತ್ತಿದೆ ಕೂಡಲೇ ಬಂಧಿತ ಇಬ್ಬರನ್ನ ಬಿಡುಗಡೆ ಮಾಡಲು ಪಿಎಫ್ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದರು.

ಪಿಎಫ್ಐ ಮುಖಂಡರ ಬಂಧನ ಖಂಡಿಸಿ ನಗರದ ಟಿಪ್ಪು ಚೌಕ್ ಬಳಿ ಬಿಜೆಪಿ/ಆರ್ಎಸ್ಎಸ್/ಎನ್ಐಎ ವಿರುದ್ಧ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here