ಕಲಬುರಗಿಯಲ್ಲಿ ಪಿಎಫ್ಐ ಮುಖಂಡರ ಮನೆ ಮೇಲೆ ಎನ್ಐಎ ದಾಳಿ: ಪ್ರತಿಭಟನೆ

0
75

ಕಲಬುರಗಿ: ಜಿಲ್ಲೆಯ ಪಿಎಫ್ಐ ಮುಖಂಡರು ಸೇರಿದಂತೆ ಸದಸ್ಯರ ಮನೆಯ ಮೇಲೆ ಎನ್ಐಎ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.

ನಗರದ ನಗರದ ಟೀಪ್ಪು ಸುಲ್ತಾನ್ ಚೌಕ್ ಹತ್ತಿರದ ಪಿಎಫ್ಐ ಜಿಲ್ಲಾ ಅಧ್ಯಕ್ಷರಾದ ಶೇಖ್ ಎಜಾಜ್ ಅಲಿ ಅವರ ಮನೆ ಸೇರಿದಂತೆ ಹಲವರ ಮೇಲೆ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಎನ್ಐಎ ದಾಳಿ ಖಂಡಿಸಿ ಇಲ್ಲಿನ ಟೀಪ್ಪು ಸುಲ್ತಾನ್ ಚೌಕ್ ಹತ್ತಿರ ನೂರಾರು ಜನರು ಸೇರಿಕೊಂಡು ಎನ್ಐ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here