ಒಂದು ದಿನದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕಲಬುರಗಿ ಯುವತಿ

0
40

ಕಲಬುರಗಿ: ನಿನ್ನೆ ನಡೆದ ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ಅಂಗವಾಗಿ ಕಲಬುರಗಿ ಜಿಲ್ಲೆಯಿಂದ ಗ್ರಾಮೀಣ ಹಿನ್ನಲೆಯ ಉಳ್ಳ ಅಭ್ಯರ್ಥಿಯಾದ ಕುಮಾರಿ ಸಿದ್ದಮ್ಮ ರಾಣಪ್ಪಾ ಇವರು ಜಿಲ್ಲೆಯ ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದಕ್ಕಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಡಾ. ಗಿರೀಶ ಡಿ. ಬದೋಲೆ ಅವರು ಅಭಿನಂದಿಸಿದ್ದಾರೆ.

ಕುಮಾರಿ ಸಿದ್ದಮ್ಮ ರಾಣಪ್ಪಾ ಇವರು ಜಿಲ್ಲಾ ಹೊರ/ ಒಳಾಂಗಣ ಕ್ರೀಡಾಗಂಣ, ಜಿಲ್ಲಾ ವಸತಿ ನಿಲಯವನ್ನು ವೀಕ್ಷಿಸಿ ಇಲಾಖೆಯ ಕಾರ್ಯಕ್ರಮಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ. ಗಾಯತ್ರಿ ಅವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here