ಪಿಕ್ನಿಕ್‍ಗೆ ಹೋಗಿದ್ದ ಬಾಲಕಿ ಡ್ಯಾಮ್ ಲ್ಲಿ ಮುಳುಗಿ ಸಾವು

0
110

ಕಲಬುರಗಿ: ಪಿಕ್ನಿಕ್‍ಗೆಂದು ಚಂದ್ರಂಪಳ್ಳಿ ಡ್ಯಾಮ್ ಗೆ ಬಂದ ಶಾಲಾ ಬಾಲಕಿಯೊಬ್ಬಳು ಕಾಲುಜಾರಿ ನೀರಿಗೆ ಬಿದ್ದು ಮೃತಳಾದ ಘಟನೆ ಜರುಗಿದೆ.

ಕಲಬುರಗಿ ನಗರ ಸಂತೋಷ ಕಾಲೋನಿ ಖಾಸಗಿ ಶಾಲೆಯ ವಿದ್ಯಾರ್ಥಿನಿ ಭಾವನಾ ಉದಯ ಪಾಟೀಲ ( 10) ಮೃತಳಾದ ಬಾಲಕಿ.

Contact Your\'s Advertisement; 9902492681

ಶನಿವಾರ ತನ್ನ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಶಿಕ್ಷಕಿಯರೊಂದಿಗೆ ಪಿಕ್ನಿಕ್‍ಗೆ ಹೋದಾಗ ದುರ್ಘಟನೆ ಸಂಬಭವಿಸಿದೆ.

ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here