ದೊಡ್ಡಪ್ಪಗೌಡ ಪಾಟೀಲರ 50ನೇ ಸುವಣ೯ ಜನ್ಮ ದಿನಾಚರಣೆ

0
84

ಜೇವರ್ಗಿ: ಲಕ್ಷಾಂತರ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸೇರಿ ಜೇವರ್ಗಿ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರುಗಡೆ ದೇವರಮನಿ ಲೇಔಟ ವಿಶಾಲವಾದ ವೇದಿಕೆ ಅಡಿಯಲ್ಲಿ ಮಾಜಿ ಶಾಸಕರು ಹಾಗೂ ಯುವ ಬಿ.ಜೇ.ಪಿ ಮಾಜಿ ಗ್ರಾಮಾಂತರ ಅಧ್ಯಕ್ಷರು, ಮುಖಂಡರು ದೊಡ್ಡಪ್ಪಗೌಡ ಪಾಟೀಲ 50 ನೇ ಜನುಮದಿನ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಬಿ.ಜಿ ಪಾಟೀಲ ವಿಧಾನ ಪರಿಷ್ಯತ ಸದಸ್ಯರು,ರಾಜುಗೌಡ ಶಾಸಕರು ಸುರಪುರ,ರಾಜಕುಮಾರ ಪಾಟೀಲ ತೆಲ್ಕೂರ ಶಾಸಕರು ಸೇಡಂ ,ಶಿವರಾಜ ಪಾಟೀಲ ರದ್ದೆವಾಡಗಿ, ಶೋಬಾಬಾಣಿ, ಬಸುಗೌಡ ನರಿಬೋಳ, ಭೀಮರಾವ ಗುಜಗೋಂಡ,ಬಸವರಾಜಗೌಡ ಮಾಲೀಪಾಟೀಲ ಅರಳಗುಂಡಗಿ, ಸಾಯಬಣ್ಣದೋಡ್ಡಮನಿ, ಶಾಂತರಾಜ ಪಾಟೀಲ ನರಿಬೋಳ,ಡಾ.ವಿರೇಶ ಪಡಶಟ್ಟಿ, ಶರಣಗೌಡ ಪಾಟೀಲ ಮುದಬಾಳ ಹಾಜರಿದ್ದರು.

Contact Your\'s Advertisement; 9902492681

ಸೋನ್ನದ ಮಠಾದೀಶರಾದ ಡಾ.ಶಿವಾನಂದ ಮಹಾಸ್ವಾಮಿಗಳು, ಶಖಾಪೂರ ಮಠದ ಶ್ರೀಗಳಾದ ಸಿದ್ದಾರಾಮ ಶಿವಯೋಗಿಗಳು, ಆಂದೋಲಾದ ಕರುಣೇಶ್ಚರ ಮಠದ ಸಿದ್ದಲಿಂಗಸ್ವಾಮಿಗಳು, ಜೇರಟಗಿ ಮಠದ ಶ್ರಿಗಳು, ಕಡಕೋಳ ಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಅಪಾರ ಅಭಿಮಾನಿಗಳು ಸೇರಿದಂತೆ ಬಿ.ಜೆ.ಪಿ ಕಾರ್ಯಕರ್ತರು ಅಪಾರ ಜನಸ್ತೋಮ ದೋಡ್ಡ ಜಾತ್ರೆಯ ಅನುಭವವನ್ನು ತರುವಂತಿತ್ತು.

ಸುರಪುರ ಶಾಸಕರಾದ ರಾಜುಗೌಡ ಮಾತನಾಡುತ್ತಾ ಜೇವರ್ಗಿ ತಾಲೂಕಿನ ಜನರಿಗೆ ಕುಡಿಯುವ ಅಮೃತ ಜಲ ಯೋಜನೆ ನೀರಿನ ಅನುಕೂಲಕ್ಕಾಗಿ ಅನುದಾನ ನಿಡಿದ್ದಾಗಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here