ಶ್ರೀದಾಮೋದರ್ ರಘೋಜಿ ಶಾಲೆಯ ನಾಲ್ಕನೇ ಶಾಲಾ ವಾರ್ಷಿಕೋತ್ಸವ

0
15

ಕಲಬುರಗಿ: ಹುಮನಾಬಾದ್ ರಸ್ತೆಯಲ್ಲಿರುವ ಶ್ರೀದಾಮೋದರ್ ರಘೋಜಿ ಮೆಮೋರಿಯಲ್ ಇಂಗ್ಲಿಷ್ ಮಾಧ್ಯಮ ಶಾಲೆಯ ನಾಲ್ಕನೇ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಹೋಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಮೆಮೋರಿ ಗುರುಗಳಾದ ಶ್ರೀ ಪ್ರದೀಪ ಆಚಾರ್ಯ, ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ರಘೋಜಿ, ಸಂಸ್ಥೆಯ ಉಪಾಧ್ಯಕ್ಷೆ ಕಮಲಾ ಡಿ ರಘೋಜಿ, ಕಾರ್ಯದರ್ಶಿ ಮೀರಾ ರಘೋಜಿ, ಸಂಸ್ಥೆಯ ಸಂಚಾಲಕಿ ನಂದಿಸಿ ಆರ್ ರಘೋಜಿ, ಸುರ್ಯಕಾಂತ ರಘೋಜಿ, ಶಾಲೆಯ ಪ್ರಾಂಶುಪಾಲ ಪ್ರಮೋದ ಎಸ್ ಮಳೇಕರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here