ವ್ಯಕ್ತಿ ನಾಪತ್ತೆ: ಮಾಹಿತಿ ನೀಡಲು ಪೊಲೀಸರ ಮನವಿ

0
12

ಸುರಪುರ: ನಗರದ ರಂಗಂಪೇಟೆಯ ನಿವಾಸಿಯಾಗಿದ್ದ ಸೂಗಯ್ಯಸ್ವಾಮಿ ಹಿರೇಮಠ 47 ವರ್ಷದ ವ್ಯಕ್ತಿ ಕಳೆದ 2022ರ ಜನೆವರಿ 28 ರಂದು ರಂಗಂಪೇಟೆಯ ತನ್ನ ಮನೆಯಿಂದ ಹೊರ ಹೋಗಿರುವ ವ್ಯಕ್ತಿ ಇದುವರೆಗೂ ಪತ್ತೆಯಾಗಿಲ್ಲ,ಆದ್ದರಿಂದ ಇವರನ್ನು ಯಾರಾದರೂ ಕಂಡಲ್ಲಿ ಸುರಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08443-256030 ಅಥವಾ 9480803583 ಸಂಖ್ಯೆಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here