ಲಿಂಗ ಸಮಾನತೆಗಾಗಿ, ತಂತ್ರಜ್ಞಾನ ಕುರಿತು ವಿಚಾರ ಗೋಷ್ಠಿ

0
11

ಕಲಬುರಗಿ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಪ್ರಾಂತೀಯ ಕಚೇರಿಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಲಿಂಗ ಸಮಾನತೆಗಾಗಿ  ಮತ್ತು ತಂತ್ರಜ್ಞಾನ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಕ್ರಮವನ್ನು ಗುವಿಸಕಂ ಪ್ರಧಾನ ವ್ಯವಸ್ಥಾಪಕರಾದ ಪ್ರಮೀಳಾ ಪೆರ್ಲಾ ಉದ್ಘಾಟಿಸಿದರು.

ಶೈಲಜಾ ತಪಲಿ, ಗುರುನಾಥ ಜ್ಯಾಂತಿಕರ, ವಾಣಿಶ್ರೀ, ಡಾ.ರೇಣುಕಾದೇವಿ, ಶ್ರೀದೇವಿ, ರಾಜಶೇಖರ ಹೆಚ್., ಶರಣಗೌಡ ಪಾಟೀಲ, ಓಂಕಾರ ಧರಣಿ ಹಾಗೂ ಮಹಿಳೆರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here