ಆರೋಗ್ಯ-ಅಮೃತ Archives - Page 10 of 11 - ಇ ಮೀಡಿಯಾ ಲೈನ್
ಮನೆ ಆರೋಗ್ಯ-ಅಮೃತ

ಆರೋಗ್ಯ-ಅಮೃತ

ಆರೋಗ್ಯ-ಅಮೃತ ಸುದ್ದಿ

ಡೆಂಗ್ಯೂ, ಚಿಕೂನ್ ಗುನ್ಯಾ ನಿಯಂತ್ರಣಕ್ಕೆ ಜಾಗೃತಿ ಅಗತ್ಯ: ಬಿ.ಫೌಜಿಯಾ ತರನ್ನುಮ್

ಕಲಬುರಗಿ: ಸೊಳ್ಳೆಗಳು ಕಚ್ಚುವಿಕೆಯಿಂದ ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ರೋಗಗಳು ಉಂಟಾಗುತ್ತಿದ್ದು, ಇದರ ಕುರಿತು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ಫೌಜಿಯಾ ಬಿ....

ವೇದ ವಿಜ್ಞಾನದ ಹೊಸ ಸಂಸೋಧನೆ ?

ವಿಠ್ಠಲ ವಿಠ್ಠಲ ಎಂಬ ದೇವರ ಹೆಸರನ್ನು ಪಠಿಸಿದರೆ ಹೃದಯಾಘಾತದಿಂದ ಪಾರಾಗಬಹುದು ಎಂಬುದನ್ನು ಪುಣೆಯ ವೇದ ವಿಜ್ಞಾನದ ವಿ(ಅ)ಜ್ಞಾನಿಗಳು ತಿಳಿಸಿದ್ದಾರೆ. ಈ ಮಾತುಗಳನ್ನು ಬಸವಾದಿ ಶರಣರ ವಿಚಾರಗಳ ಹಾಗೂ ಸಾಮಾನ್ಯ ಜ್ಞಾನದ ಹಿನ್ನೆಲೆಯಲ್ಲಿ ಒರೆಗೆ ಹಚ್ಚಿ...

ಯೋಗದಿಂದ ಸದೃಢ ಆರೋಗ್ಯ: ರಾಮಚಂದ್ರರಾವ್

ಕಲಬುರಗಿ: ಯೋಗ, ಧಾನ, ಪ್ರಾಣಾಯಾಮಗಳನ್ನು ದಿನನಿತ್ಯ ಅರ್ಧಗಂಟೆಯಾದರೂ ಮಾಡುವುದರಿಂದ ಸದೃಢಆರೋಗ್ಯ ಪೂರ್ಣಜೀವನ ನಡೆಸಬಹುದೆಂದು ಭೀಮರಾಯನಗುಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ರಾಮಚಂದ್ರರಾವ್ ಅವರು ತಿಳಿಸಿದರು. ಭಾರತ್ ಸರ್ಕಾರ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ...

ಬಸವೇಶ್ವರ್ ಆಸ್ಪತ್ರೆಯಲ್ಲಿ ಪಿಸ್ಟುಲಾ ಭಗಂದರ್‍ಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕಲಬುರಗಿ: ನಗರದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ್ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬನಿಗೆ ಆಗಿದ್ದ ಪಿಸ್ಟುಲಾ ಭಗಂದರ್ ಸಮಸ್ಯೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣ್ ತಾಲ್ಲೂಕಿನ ಪರತಾಪೂರ್...

ರಂಜಾನ್ ವಿಶೇಷ: ಉಪವಾಸ ತೊರೆಯುವಾಗ ‘ಖರ್ಜೂರ’ ಬಳಸುವ ಹಿಂದಿನ ಸೀಕ್ರೆಟ್ ಗೊತ್ತೇ..?

ಉಪವಾಸ ತೊರೆಯುವಾಗ ಖರ್ಜೂರ ಬಳಸಿಕೊಳ್ಳೋದು ಉತ್ತಮ ಅಂತ ಪ್ರವಾದಿ ಮುಹಮ್ಮದ್ (ﷺ) ರವರು ಶಿಫಾರಸ್ಸು ಮಾಡಿದ್ದಾರೆ. ಪೈಗಂಬರರ ಜೀವಿತಾವಧಿಯಲ್ಲೂ ಖರ್ಜೂರದಿಂದಲೇ ಅವರು ಉಪವಾಸ ತೊರೆದಿದ್ದಾರೆ ಅಂತ ಹದೀಸ್ ಗಳು ಹೇಳುತ್ತವೆ. ಹೀಗೆ ಉಪವಾಸವನ್ನ...

ಮಾವಿನ ಹಣ್ಣಿನಲ್ಲಿ ಬಹಳಷ್ಟು ಔಷಧೀಯ ಗುಣಗಳಿವೆ

ಬೇಸಿಗೆ ಸೀಜನ್ ಇನ್ನೇನು ಮುಗಿದೇ ಹೋಯಿತು  ಅಂದರೆ ಮಾವಿನ ಹಣ್ಣುಗಳನ್ನು ತಿನ್ನಬಹುದು ಎನ್ನುವ ಖುಷಿ ಹಲವಾರು ಜನರಿಗೆ ಇರುತ್ತೆ, ಬೇಸಿಗೆಯ ಉರಿ ಬೀಸಿಲಿಗೆ ದೇಹ ತಂಪಾಗಲೆಂದು ಮಾವಿನ ಹಣ್ಣಿನ ಜ್ಯೂಸ್ ಕುಡಿಯುವುದು. ಊಟ-ತಿಂಡಿಗಳನ್ನು...

ಮಲೇರಿಯಾ ರೋಗ ನಿರ್ಮೂಲನೆಗೆ ಡಾ.ಪಿ. ರಾಜಾ ಕರೆ

ಕಲಬುರಗಿ: ಮಲೇರಿಯಾ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ನಾಗರಿಕ ಸಮಾಜದ ಗುರುತರ ಜವಾಬ್ದಾರಿಯಾಗಿದ್ದು, ಮಲೇರಿಯಾ ಪ್ರಕರಣಗಳನ್ನು ಸೊನ್ನೆಗೆ ತರುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ. ರಾಜಾ ಹೇಳಿದರು. ಗುರುವಾರ...

12 ಗಂಟೆ ಮುಂಚಿತವಾಗಿ ಮುನ್ಸೂಚನೆ ನೀಡುತ್ತೆ ಹೃದಯಾಘಾತ

ಹೃದಯಘಾತ ದಿಡೀರ್ ಎಂದು ಬರುವುದಿಲ್ಲ, ವ್ಯಕ್ತಿಗೆ 12 ಗಂಟೆ ಅಥವಾ 24 ಗಂಟೆ ಮುಂಚಿತವಾಗಿ ಮುನ್ಸೂಚನೆ ಕೊಡುತ್ತೆ. ಹೃದಯಾಘಾತದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಗ್ಯಾಸ್ಟ್ರಿಕ್‌ನಿಂದ ಎದೆನೋವು ಎಂದು ಭಾವಿಸಿ ಮುಂದೂಡಬಾರದು.  ಎಷ್ಟೋ ಜನಕ್ಕೆ ಇದು...

ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ…?

ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ. ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು. ರಕ್ಷಣೆ_ಹೇಗೆ......? ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ. ನಿಲ್ಲ...
- Advertisement -

LATEST NEWS

MUST READ