ಆರೋಗ್ಯ-ಅಮೃತ Archives - ಇ ಮೀಡಿಯಾ ಲೈನ್
ಮನೆ ಆರೋಗ್ಯ-ಅಮೃತ

ಆರೋಗ್ಯ-ಅಮೃತ

ಆರೋಗ್ಯ-ಅಮೃತ ಸುದ್ದಿ

ವಿದ್ಯಾರ್ಥಿಗಳು ಭಯ ಪಡದೆ ಅನೀಮಿಯ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ: ಡಿ.ಸಿ ಬಿ. ಫೌಜೀಯಾ ತರನ್ನೂಮ್...

ಕಲಬುರಗಿ ನ 22; ವಿದ್ಯಾರ್ಥಿಗಳು ಭಯವಿಲ್ಲದೆ, ಅನೀಮಿಯ ಚಿಕಿತ್ಸೆ ಪಡೆಯಲು ಸದೃಢ ದೇಹ ಮತ್ತು ಚುರುಕು ಬುದ್ದಿ ಹೊಂದಬೇಕದರೆ ಪೌಷ್ಟಿಕ ಆಹಾರ ಸೇವನೆ ಜೊತೆಗೆ ಅನೀಮಿಯ ರಕ್ತ ಪರೀಕ್ಷೆ ಬಹಳ ಪಾತ್ರ ವಹಿಸುತ್ತದೆ....

ಕಲಬುರಗಿ ಜಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಆರೋಗ್ಯ ಸಚಿವರಿಗೆ ದೂರು

ಕಲಬುರಗಿ: ನಗರದ ಪ್ರತಿಷ್ಠಿತ ಸರಕಾರಿ ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸುಕ್ತ ಚಿಕಿತ್ಸೆ ನೀಡಲಾಗುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಆರೋಗ್ಯ ಸಚಿವರಿಗೆ ದೂರು ನೀಡಿದ್ದಾರೆ. ಜಿಮ್ಸ್ ನಲ್ಲಿ ರೋಗಿಗಳಿಗೆ ಹಲವು ರೀತಿಯಲ್ಲಿ ತೊಂದರೆಯಾಗುತ್ತಿದ್ದು,...

ಅಕ್ಷರ ಜಾತ್ರೆಯಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಕಾರ್ಯವೈಖರಿ

ಕಲಬುರಗಿ: 85ನೇ ಅಖಿಲ ಸಾಹಿತ್ಯ ಸಮ್ಮೇಳನ ನಗರದ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿದ್ದು, ಈ ಮೂರು ದಿನಗಳ ಅಕ್ಷರ ಜಾತ್ರೆಯಲ್ಲಿ ಜಿಲ್ಲಾ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಭುತ್ವಪೂರ್ವ ಕಾರ್ಯನಿರ್ವಹಿಸುವ ಮೂಲಕ ಸಾಹಿತ್ಯ...

ಈ ‘ಲಕ್ವ’ ರೋಗಕ್ಕೆ ಸರಿಯಾದ ಮಧುಶ್ರೀ ರಾಗಿಯವರ ಆಯುರ್ವೇದದ ಚಿಕಿತ್ಸೆ

 ಕೆ.ಶಿವು.ಲಕ್ಕಣ್ಣವರ ಇತ್ತೀಚೆಗೆ ಚಿಕ್ಕ ವಯಸ್ಸಿನವರೂ ಕೂಡ ಲಕ್ವ ಅಥವಾ ಪಾರ್ಶ್ವವಾಯು ಆಘಾತಕ್ಕೆ ಒಳಗಾಗುತ್ತಿದ್ದಾರೆ. ಅದರಲ್ಲೂ ‘ಸೈಲೆಂಟ್‌ ಸ್ಟ್ರೋಕ್‌’ ಅಥವಾ ಸದ್ದಿಲ್ಲದ ಲಕ್ವಕ್ಕೆ ಹಲವರು ಒಳಗಾಗುತ್ತಿದ್ದು, ಇದಕ್ಕೆ ಕಾರಣಗಳೇನು? ಯಾವ ರೀತಿ ಮುನ್ನೆಚ್ಚರಿಕೆ ವಹಿಸಬಹುದು...

ಆಯುರ್ವೇದಿಕ್ ಡಾಕ್ಟರ್ ಮಧುಶ್ರೀ ರಾಟಿಯವರೂ ಮತ್ತು ‘ಪಂಚಕರ್ಮ ಕರ್ಮ’ ಚಿಕಿತ್ಸೆಯೂ..!–

ಕೆ.ಶಿವು.ಲಕ್ಕಣ್ಣವರ ನಾನು ಅಂದರೆ ಕೆ.ಶಿವು.ಲಕ್ಕಣ್ಣವರ, ನನಗೆ ಐದು--ಆರು ವರ್ಷಗಳ ಹಿಂದೆ ಒಂದಿಷ್ಟು ಮಾನಸಿಕವಾಗಿ ತಾಪತ್ರಯವಿತ್ತು. ಆ ತಾಪತ್ರೆಯಕ್ಕೆ ನಾನು ಅನಿವಾರ್ಯವಾಗಿ ಅಲೋಪತಿಕ್ ನ ಔಷಧಗಳಿಗೆ ಮೊರೆಹೊದೆ. ಅಂದರೆ ಡಾ.ಆನಂದ ಪಾಂಡುರಂಗಿ ಎಂಬ ಮನೋರೋಗ ತಜ್ಞರ...

ತಾಯಂದಿರು ಪೌಷ್ಠಿಕಾಂಶವುಳ್ಳ ಆಹಾರ ಸೇವಿಸಿ: ಡಾ. ಸಂಗೀತಾ ಮಾಲೆ

ಕಲಬುರಗಿ: ಇತ್ತೀಚಿನ ದಿನಗಳಲ್ಲಿ ಗರ್ಭಿಣಿಯರು, ತಾಯಂದಿರು ಹಾಗೂ ಮಕ್ಕಳು ಪೋಷಕಾಂಶದ ಕೊರತೆಯಿಂದಾಗಿ ಅನೇಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆ ಪೌಷ್ಠಿಕ ಆಹಾರದ ಅಗತ್ಯವಿದೆ. ಆದ್ದರಿಂದ ಗರ್ಭಿಣಿಯರು ಹಾಗೂ ತಾಯಂದಿರು ಪೌಷ್ಠಿಕಾಂಶಯುಳ್ಳ ಆಹಾರ...

ಮಾನಸಿಕ ರೋಗ ನಿವಾರಣೆಗೆ ಆಪ್ತ ಸಮಾಲೋಚನೆ ಬಹುಮುಖ್ಯ

ಕಲಬುರಗಿ: ಮಾನಸಿಕ ರೋಗಿಗಳಿಗೆ ಔಷದೋಪಚಾರಕ್ಕಿಂತ ಆಪ್ತ ಸಮಾಲೋಚನೆ ಬಹುಮುಖ್ಯವಾಗಿದೆ ಎಂದು ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕಿ ಡಾ.ಕವಿತಾ ಪಾಟೀಲ ಹೇಳಿದರು. ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಲ್ಯಾಣ ಕರ್ನಾಟಕ ಸೈಕಿಯಾಟ್ರಿಕ್ ಗಿಲ್ಡ್, ಗುಲಬರ್ಗಾ...

ಮನೂರ ಆಸ್ಪತ್ರೆಯಲ್ಲಿ ಅಪರೂಪದ ಹೆರಿಗೆ ಶಸ್ತ್ರಚಿಕಿತ್ಸೆ ಯಶಸ್ವಿ

ಕಲಬುರಗಿ: ಅಗತ್ಯಕ್ಕಿಂತ ಕಡಿಮೆ ಬಿಳಿರಕ್ತ ಕಣಗಳಿಂದ ಬಳಲುತ್ತಿದ್ದ ಗರ್ಭಿಣಿಯೊರ್ವಳನ್ನು ಅತ್ಯಂತ ತ್ವರಿತಗತಿಯಲ್ಲಿ ಹೆರಿಗೆ ಶಸ್ತ್ರಚಿಕಿತ್ಸೆಯಿಂದ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ರಿಂಗ್ ರಸ್ತೆಯ ಬಾರೆ ಹಿಲ್ಸ್ ಗಣೇಶ ನಗರದಲ್ಲಿರುವ ಮನೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ತಜ್ಞ...

ಕೊರೋನಾ ವ್ಯಾಕ್ಸಿನ್ ಬಗ್ಗೆ ಭಯಬೇಡ: ಸಂಸದ ಡಾ.ಉಮೇಶ್ ಜಾಧವ್

ಕಲಬುರಗಿ: ನೂರಕ್ಕೆ ನೂರರಷ್ಟು ಕೊರೊನಾ ಲಸಿಕೆ ಯಶಸ್ವಿಯಾಗುತ್ತದೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ ಅವರು ವಿಶ್ವಾಸದಿಂದ ನುಡಿದರು. ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಶನಿವಾರ ಕಲಬುರಗಿಯ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಲಸಿಕೆ ನೀಡುವ...

ಕೊರೊನಾದಿಂದ ಚೇತರಿಸಿಕೊಂಡ ನಂತರ ಮುಂದೇನು?: ನೂತನ ಮಾರ್ಗಸೂಚಿ ಇಲ್ಲಿದೆ

ನವದೆಹಲಿ: ಕರೋನಾದಿಂದ ಚೇತರಿಸಿಕೊಳ್ಳುವವರಿಗೆ ಕೇಂದ್ರ ಆರೋಗ್ಯ ಸಚಿವಾಲಯವು "ಪೋಸ್ಟ್ ಕರೋನಾ ಮ್ಯಾನೇಜ್ಮೆಂಟ್ ಪ್ರೊಟೊಕಾಲ್" ಅನ್ನು ಬಿಡುಗಡೆ ಮಾಡಿದ್ದು,  ಇದರಲ್ಲಿ, ಕರೋನಾದಿಂದ ಚೇತರಿಸಿಕೊಳ್ಳುವವರಿಗೆ ಏನು ಮಾಡಬೇಕು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಸಲಹೆಗಳನ್ನು ನೀಡಿದೆ. ಕೊರೊನಾದಿಂದ...
- Advertisement -

LATEST NEWS

MUST READ