ಕಲಬುರಗಿ: ಗೋಗಿಯ ಸೂಫಿ ಸಂತ ಹಜರತ್ ಚಂದಾ ಹುಸೇನಿ ದರ್ಗಾದ ಪಿಠಾಧಿಪತಿಗಳಾದ ಹಜರತ್ ಸೈಯದ್ ಷಾ ಮುಹಮ್ಮದ್ ಅಲ್ ಹುಸೇನಿ ಸಾಹಾಬ್ ಅವರು ಇಂದು ಬೆಳಿಗ್ಗೆ ನಿಧನರಾದರು.
ಮುಹಮ್ಮದ್ ಅಲ್-ಹುಸೇನಿ ಸಾಹಿಬ್ ಅವರ ನಿಧನಕ್ಕೆ ಅವರ ಭಕ್ತರು ಮತ್ತು ಅಭಿಮಾನಿಗಳು ತೀವ್ರ ಆಘಾತ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆ ನಾಳೆ, ಬುಧವಾರ, ಮೇ 8 ರಂದು ಬೆಳಿಗ್ಗೆ 9 ಗಂಟೆಗೆ ದರ್ಗಾ ಹಜರತ್ ಚಂದಾ ಹುಸೇನಿ ಗೋಗಿಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.