ನೂತನ ಸವಿ ದಿ ಆರ್ಟಿಕಲ್ ಸ್ಟೋರ್ ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ ಉದ್ಘಾಟನೆ

0
22

ಕಲಬುರಗಿ: ನಗರದ ಸೂಪರ್ ಮಾರ್ಕೆಟ್‍ನಲ್ಲಿರುವ ಮೆಹ್ತಾ ಕಾಂಪ್ಲೆಕ್ಸ್ ಎದುರುಗಡೆ ನೂತನ ಸವಿ ದಿ ಆರ್ಟಿಕಲ್ ಸ್ಟೋರ್ ಮಳಿಗೆಯನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ನೆಲೋಗಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸುಭಾಷ ಬಿಜಾಪುರ, ಡಾ. ಸುಧಾ ಆರ್. ಹಾಲಕಾಯಿ, ಆರತಿ ಸೂರಜ್ ತಿವಾರಿ, ಚಂದ್ರಕಾಂತ ಸಂಗೋಳಗಿ, ಶೇರ್‍ಅಲಿ ಖಾನ್ ಸಾಬ್, ಡಾ. ಪ್ರಭು ಶೆಟ್ಟಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here