ಸುರಪುರ: ನಗರದ ಮೆಥೋಡಿಸ್ಟ್ ಚರ್ಚ್ನಲ್ಲಿ ಗುಡ್ಫ್ರೈಡೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ, ಸಭಾಪಾಲಕ ರೆ. ಎಸ್. ಮನೊಶಾಂತ, ರೆ. ಪ್ರಕಾಶ್. ಎಸ್. ಹಂಚಿನಾಳ, ಎಸ್. ಪ್ರಭುಕುಮಾರಿ, ಪೌಲ್ ನಾಯ್ಕ, ಶೋಭಾ ಮನೊಶಾಂತ, ಸುನೀಲ ಶಾಂತಕುಮಾರ, ಅಲೆಕ್ಸ್ ಜಾನ್ವೆಲ್ಲಸ್ಸಿ, ಸಾಮ್ಯುಲ್ ಮಾಥ್ಯೂ ಇತರರು ಇದ್ದರು.