ಸುರಪುರ ಮೆಥೋಡಿಸ್ಟ್ ಕೇಂದ್ರದಲ್ಲಿ ಗುಡ್‌ಪ್ರೈಡೆ ಆಚರಿಸಲಾಯಿತು.

0
22

ಸುರಪುರ: ನಗರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ಗುಡ್‌ಫ್ರೈಡೆ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ, ಸಭಾಪಾಲಕ ರೆ. ಎಸ್. ಮನೊಶಾಂತ, ರೆ. ಪ್ರಕಾಶ್. ಎಸ್. ಹಂಚಿನಾಳ, ಎಸ್. ಪ್ರಭುಕುಮಾರಿ, ಪೌಲ್ ನಾಯ್ಕ, ಶೋಭಾ ಮನೊಶಾಂತ, ಸುನೀಲ ಶಾಂತಕುಮಾರ, ಅಲೆಕ್ಸ್ ಜಾನ್‌ವೆಲ್ಲಸ್ಸಿ, ಸಾಮ್ಯುಲ್ ಮಾಥ್ಯೂ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here