ಸೇಡಂ: ಊಡಗಿ ಗ್ರಾ.ಪಂ ಅಧ್ಯಕ್ಷೆಯಾಗಿ ರೂಪಾ ಸತೀಶಕುಮಾರ ಬಾಂಜಿ ಅಧಿಕಾರ ಸ್ವೀಕರ

0
16

ಸೇಡಂ: ಇಲ್ಲಿನ ಊಡಗಿ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿ ರೂಪ ಸತೀಶ್ ಕುಮಾರ್ ಬಾಂಜಿ ಮತ್ತು  ಉಪಾಧ್ಯಕ್ಷರಾಗಿ ಸೂರ್ಯಕಾಂತ ಹಂಗನಹಳ್ಳಿ ಅವರು ಸೋಮವಾರ ಪಂಚಾಯತ್ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಸವರಾಜ ಆರ್ ಪಾಟೀಲ್ ಅವರು ಅಧ್ಯಕ್ಷೆ ರೂಪ ಸತೀಶ್ ಕುಮಾರ್ ಭಾಂಜಿ ಹಾಗೂ ಉಪಾಧ್ಯಕ್ಷ ಸೂರ್ಯಕಾಂತ ಹಂಗನಹಳ್ಳಿ ಅವರಿಗೆ ಅಭಿನಂದನೆಗಳು ಸಲ್ಲಿಸಿದರು.

Contact Your\'s Advertisement; 9902492681

ಈ ವೇಳೆಯಲ್ಲಿ ಜೈ ಭೀಮ್ ಊಡಗಿ, ಭೀಮರಾವ ಅಳ್ಳೂಳ್ಳಿ , ಸಂಪತ್ ಕುಮಾರ್ ಬಾಂಜಿ , ಸತೀಶ್ ಕುಮಾರ್ ಬಾಂಜಿ, ಬಸವಂತರಾವ ಮಾಲಿ ಪಾಟೀಲ ಊಡಗಿ,ಹಣಮಂತ ಬೆನಕನಳ್ಳಿ, ಶೇಖ್ ಹುಸೇನ್‌ ಖುರೇಷಿ,ನಾಗೇಂದ್ರಪ್ಪ್ ಸರಡಿಗಿ, ಪ್ರಕಾಶ್ ರಾಥೋಡ್,ದಾವಲ್ ಸಾಬ್ ಜಮಾದಾರ್,ಉಮೇಶ್ ತೆಲ್ಕೂರ್, ಬಸವರಾಜ ಹೂಗಾರ, ಶರಣು ಮಾಲಿ ಪಾಟೀಲ್, ನೀಲಕಂಠ ಹಂಗನಹಳ್ಳಿ , ಶೋಹೆಬ್ ಪಟೇಲ್‌, ಅಂಬರೀಷ್ ಹಡಪದ , ಸುಬ್ಬಣ್ಣ , ಮಲ್ಲಿಕಾರ್ಜುನ ,ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here