ಖಾಸಗಿ ಬಸ್ಸನಲ್ಲಿ ಮಧ್ಯ ಸಾಗಾಟ: ಚಾಲಕ ಸೇರಿ ಮೂವರ ಬಂಧನ

0
12

ಕಲಬುರಗಿ: ನಿತ್ಯ ಹೈದ್ರಾಬಾದ್- ಗೋವಾ ನಡುವೆ ಓಡಾಡುವ ಈ ಬಸ್ಸಲ್ಲಿ ಮದ್ಯದ ಬಾಟಲ್ ಸಾಗಾಟ ನಡೆಸುತ್ತಿರುವ ಬಸ್ ಚಾಲಕ ಸೇರಿ ಮೂವರನ್ನು ಅಬಕಾರಿ ಪೊಲೀಸರು ಬಂಧಿಸಿ, ಅಬಕಾರಿ ಇಲಾಖೆ ಭದ್ರತಾ ಸಿಬ್ಬಂದಿಗಳು ಅಪಾರ ಬೆಲೆಬಾಳುವ ಮದ್ಯದ ಬಾಟಲ್, ಜೊತೆಗೆ ಬಸ್‌ನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಗೋವಾದಿಂದ ತೆಲಂಗಾಣಕ್ಕೆ ಹೊರಟಿದ್ದ ಖಾಸಗಿ ಬಸ್ಸನ್ನು ಕಲಬುರಗಿಯಲ್ಲಿ ಅಬಕಾರಿ ಪೊಲೀಸರು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Contact Your\'s Advertisement; 9902492681

ಸದ್ಯ ಕಲಬುರಗಿ ಅಬಕಾರಿ ಪೊಲೀಸರು ವೋಲ್ಲೋ ಬಸ್ ಮತ್ತು ಚಾಲಕ ಸೇರಿದಂತೆ ತೆಲಂಗಾಣ ಮೂಲದ ಮೂವರನ್ನು ಬಂಧಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here