ಕ್ಷಯರೋಗ ಸಾವಿನ ಪ್ರಮಾಣ ಕಡಿಮೆ ಆಗಬೇಕಾದರೆ ಎಲ್ಲರಾ ಪಾತ್ರ ಬಹಳ ಮುಖ್ಯ; ಡಾ.ಶರಣಬಸಪ್ಪ ಗಣಜಲ್‍ಖೇಡ್

0
43

ಕಲಬುರಗಿ ನ.18; ಕ್ಷಯರೋಗ ಸಾವಿನ ಪ್ರಮಾಣ ಗಣನೀಯವಾಗಿ ಕಡಿಮೆ ಅಗಬೇಕಾದರೆ ಎಲ್ಲಾರ ಪಾತ್ರ ಬಹಳ ಪ್ರಮುಖವಾಗಿದೆ ಎಂದು ವಿಭಾಗೀಯ ಉಪ ನಿರ್ದೇಶಕ ಡಾ.ಶರಣಬಸಪ್ಪ ಗಣಜಲ್ ಖೇಡ ಸಸಿಗೆ ನೀರುಣಿಸಯವ ಮೂಲಕ ಚಾಲನೆ ನೀಡಿ ಮಾತನಾಡಿದರು.

ನಗರದ ಸೆಂಟ್ ಜಾನ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಜಿಂ.ಪಂ ಮತ್ತು ಜಿಲ್ಲಾಡಳಿತ ಕಲಬುರಗಿ .ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಸಂಯೋಜನೆ ಅಡಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದಲ್ಲಿ, ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು , ರಾಜ್ಯದಂತ್ಯ ಇದೆ 18 ನೇ ನವಂಬರ್ ನಿಂದ 2ನೇ ಡಿಸೆಂಬರ್ ವರಗೆ ಮಾಡಲು ನಿರ್ಧರಿಸಲಾಗಿತ್ತು . ನಮ್ಮ ಜಿಲ್ಲಾ ವ್ಯಾಪ್ತಿಯಾಲ್ಲಿ 18 ರಿಂದ ಡಿಸೆಂಬರ್ 5ರ ವರೆಗೆ ಹಮ್ಮಿಕೊಳ್ಳಲಾಗಿದೆ.

Contact Your\'s Advertisement; 9902492681

ಕಲಬುರಗಿಯ ಏರಿಯಾ ಅಗಿರಬಹುದು, ತಾಲ್ಲೂಕು ಗ್ರಾಮ ಮಟ್ಟದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವಿಕೆ ಪ್ರತಿ ಒಬ್ಬರ ಜವಾಬ್ದಾರಿ ಅಗಿದೆ. ಇತ್ತೀಚಿಗೆ ಡಬ್ಲ್ಯೂ ಹೆಚ್ ಓ ಅಧ್ಯಯನ ಪ್ರಕಾರ ನಮ್ಮ ದೇಶದಲ್ಲಿ ಕ್ಷಯರೋಗಿಗಳ ಸಾವಿನ ಪ್ರಮಾಣ ಈ ಒಂದು ಕ್ಷಯರೋಗದಿಂದ ಅಗತ್ಯಕ್ಕಿಂತ ಸಾವಿನ ಪ್ರಮಾಣ ಕಡಿಮೆ ಅಗಿದೆ, ಡಬ್ಲ್ಯೂ ಹೆಚ್ ಓ ಆರ್ಟಿಕಲ್ಸ್ ನಲ್ಲಿ ಬಂದಿದೆ ನಮ್ಮ ದೇಶದಲ್ಲಿ ಸುಮಾರು ಲಕ್ಷಗಟ್ಟಲೆ ಕ್ಷಯರೋಗಿಯ ಸಾವಿನ ಪ್ರಮಾಣ ಕಡಿಮೆ ಅಗಬೇಕಾದರೆ ಅದರಲ್ಲಿ ನಿಮ್ಮೆಲ್ಲರ ಪಾತ್ರ ಇದೆ ಎಂದರು.

ಡಿ ಹೆಚ್ ಓ . ಡಾ.ರಾಜಶೇಖರ್ ಮಾಲಿ. ಅವರು ಮಾತನಾಡಿ ನಮ್ಮ ಇಲಾಖೆ ಸಿಬ್ಬಂದಿ ಈ ಸಕ್ರಿಯ ಕ್ಷಯರೋಗ ಇರುವಂತ ಜನರನ್ನು ಹೆಚ್ಚಾಗಿ ಪತ್ತೆ ಹಚ್ಚಿ ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ ಅವರಿಗೆ ಬೇಗ ಗುಣ ಮುಖರಾಗಲು ಮಾಡಿಲು, 2025ರ ಒಳಗೆ ಕ್ಷಯ ಮುಕ್ತ ಭಾರತ ಮಾಡುವ ಗುರಿ ಸಾಧಿಸಬೇಕಾದರೆ ಪ್ರತಿ ಮನೆ ಮನೆ ಭೇಟಿ ನೀಡಿ ಪತ್ತೆ ಹಚ್ಚಬೇಕೆಂದು ಸೂಚಿಸಿದರು. ಹಾಗೆ ಜಿಲ್ಲಾ ಜಿಮ್ಸ್ ಶಸ್ತ್ರಜ್ಞರು ಅಧಿಕ್ಷಕರು ಡಾ.ಅಂಬಾರಾಯ ರುದ್ರವಾಡಿ , ಅವರು ಮಾತನಾಡಿದರು ಜಿಲ್ಲಾ ಕ್ಷಯರೋಗ ನಿರ್ಮೂಲಾಧಿಕಾರಿ ಡಾ.ಚಂದ್ರಕಾಂತ ನರಬೋಳಿ ಅವರು ಪ್ರಾಸ್ತಾವಿಕ ನುಡಿ ಅಡಿದರು , ವೇದಿಕೆ ಮೇಲೆ ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ, ಸೇಂಟ್ ಜಾನ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಲ್ಲೆರಾವ್ ಮಲ್ಲೆ. ಜಿಲ್ಲಾ ಕಾಲರ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ ಇದ್ದರು.

ಜಿಲ್ಲಾಡಳಿತ ಸಭಾಂಗಣದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಪೆÇೀಸ್ಟರ್ ಬಿಡುಗಡೆಗೊಳಿಸಿದರು. ಜಿಲ್ಲಾಧಿಕಾರಿ ಬಿ ಫೌಜೀಯಾ ತರನ್ನಮ್ ಜಿಲ್ಲಾ ಮುಖ್ಯ ಕಾರ್ಯನಿವಾಹಣಾಧಿಕಾರಿ ಭಂವರ್ ಸಿಂಗ್ ಮೀನಾ . ಇದ್ದರು ಜಾಥಕ್ಕೆ ಚಾಲನೆ:-ನಗರದ ಸೆಂಟ್ ಜಾನ್ಸ್ ಆಸ್ಪತ್ರೆ ಸಭಾಂಗಣದಲ್ಲಿ ಜಿಂ.ಪಂ ಮತ್ತು ಜಿಲ್ಲಾಡಳಿತ ಕಲಬುರಗಿ .ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ. ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ ಸಂಯೋಜನೆ ಅಡಿಯಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮಕ್ಕೆ ವಿಭಾಗೀಯ ವಿಭಾಗೀಯ ಉಪ ನಿರ್ದೇಶಕ ಡಾ.ಶರಣಬಸಪ್ಪ ಗಣಜಲ್ ಖೇಡ ಸಸಿಗೆ ನೀರುಣಿಸಯವ ಮೂಲಕ ಚಾಲನೆ ನೀಡಿದರು. ಡಿ ಹೆಚ್ ಓ . ಡಾ.ರಾಜಶೇಖರ್ ಮಾಲಿ. ಜಿಲ್ಲಾ ಜಿಮ್ಸ್ ಶಸ್ತ್ರಜ್ಞರು ಅಧಿಕ್ಷಕರು ಡಾ.ಅಂಬಾರಾಯ ರುದ್ರವಾಡಿ ಜಿಲ್ಲಾ ಕ್ಷಯರೋಗ ನಿರ್ಮೂಲಾಧಿಕಾರಿ ಡಾ.ಚಂದ್ರಕಾಂತ ನರಬೋಳ , ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ, ಡಾ. ಮಲ್ಲೆರಾವ್ ಮಲ್ಲೆ. ಡಿಪಿಸಿ ಅಬ್ದುಲ್ ಜಬ್ಬರ್, ಡಿಪಿಎಸ್ ಸುರೇಶ್ ದೊಡ್ಡಮನಿ. ಜಿಲ್ಲಾ ಡಿ ಆರ್ ಟಿಬಿ ಸಕ್ಷಮ್ ಸಮಾಲೋಚಕ ಮಂಜುನಾಥ ಕಂಬಾಳಿಮಠ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here