ಕಲಬುರಗಿ: ಹಜ್ ಯಾತ್ರೆಗೆ ಉಚಿತ ಅರ್ಜಿ ಸಲ್ಲಿಸುವ ಶಿಬಿರ

0
135

ಕಲಬುರಗಿ: 2024 ನೇ ಸಾಲಿನಲ್ಲಿ ಪವಿತ್ರ ಹಜ್ ಯಾತ್ರೆಗೆ ತೆರಳಲು ಬಯಸುವ ಫಲಾನುಭವಿಗಳಿಗೆ ಮೊಘಲ್ ಮತ್ತು ಶಹಾದಾಬ್ ಫಂಕ್ಷನ್ ಹಾಲ್ ಮುಖ್ಯಸ್ಥರಾದ ಮೊಹಿಯೋದ್ದಿನ್ ಅವರ ಸಹಯೋಗದಲ್ಲಿ ರಿಂಗ್ ರೋಡ್ ಪ್ರದೇಶದ ಶಹಾದಾಬ್ ಫಂಕ್ಷನ್ ಹಾಲ್ ನಲ್ಲಿ ಉಚಿತ ಅರ್ಜಿ ಸಲ್ಲಿಸುವ ಶಿಬಿರ ಹಮ್ಮಿಕೊಳ್ಳಲಾಗಿದೆ.

ಡಿಸೆಂಬರ್ 4 ರಿಂದ 20 ವರೆಗೆ ಶಿಬಿರ ಆಯೋಜಿಸಲಾಗಿದ್ದು, ಅಪರಾಹ್ನ 11:30 ರಿಂದ ಸಂಜೆ 7 ಗಂಟೆ ವರೆಗೆ ಪ್ರತಿದಿನ ನಡೆಯಲಿದೆ. ಶಿಬಿರದಲ್ಲಿ ಯಾವುದೇ ರೀತಿ ಶುಲ್ಕ ಇರುವುದಿಲ್ಲ ಸಂಪೂರ್ಣ ಉಚಿತ ಸೇವೆಯಾಗಿರುತ್ತದೆ ಎಂದು ಮೊಹಿಯೋದ್ದಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಆಸಕ್ತರಿಂದ ಬೇಕಾಗುವ ದಾಖಲೆಗಳು: ಪಾಸ್ ಪೋರ್ಟ್ ಅಳತೆಯ ಭಾವ ಚಿತ್ರ (ಫೋಟೋ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪ್ಯಾನ್ ಕಾರ್ಡ್, 2025 ವರೆಗೆ ಮಾನ್ಯತೆ ಹೊಂದಿರುವ ಪಾಸ್ ಪೋರ್ಟ್, ನೊಮಿನೀ ವಿವರ, ಮೊಬೈಲ್ ಹಾಗೂ ಇ ಮೇಲ್ ಇಡಿ ನೊಂದಿಗೆ ಶಿಬಿರಕ್ಕೆ ಭೇಟಿ ನೀಡಲು ಕೋರಲಾಗಿದೆ.

Required: Documents: 
1. Passport size Photo
2. Passport valid at least upto
31-01-2025.
3. Aadhar
4. Bank Details
5. Pan Number only
6. Mobile Number
7. E-mail ID
8. NOMINEE DETAILS

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here