ಕಲಬುರಗಿ: ಬಿಬಿ ರಜಾ ಕಾಲೇಜಿಗೆ ನ್ಯಾಕ್ ದಿಂದ ಎ ಪ್ಲಸ್

0
42

ಕಲಬುರಗಿ: ನಗರದ ಸುಪ್ರಸಿದ್ಧ ಖಾಜಾ ಶಿಕ್ಷಣ ಸಂಸ್ಥೆಯ ಬಿ ಬಿ ರಜಾ ಪದವಿ ಮಹಾವಿದ್ಯಾಲಯವು ನ್ಯಾಕ ನಿಂದ್ A+ ಗ್ರೇಡ್ ಪಡೆದಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಸಂಸ್ಥೆಯ ಅಧ್ಯಕ್ಷ ಡಾ. ಸಯ್ಯದ ಶಾಹ ಖುಸ್ರೋ ಹುಸ್ಸೇನಿ, ಉಪಾಧ್ಯಕ್ಷ ಸಯ್ಯದ ಮುಹಮ್ಮದ ಅಲಿ ಅಲ್ ಹುಸ್ಸೇನಿ, ಪ್ರಾಂಶುಪಾಲ ಡಾ ಝೆಬಾ ಪರ್ವೀನ ಹಾಗೂ ಸಮಸ್ತ ಶಿಕ್ಷಕ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here