Tuesday, July 16, 2024
ಮನೆಬಿಸಿ ಬಿಸಿ ಸುದ್ದಿಶಾಸಕಿ ಕನೀಜ್ ಫಾತೀಮಾಗೆ ಪಾಲಿಕೆ ಸದಸ್ಯ ಅಜರ್ ಸನ್ಮಾನ

ಶಾಸಕಿ ಕನೀಜ್ ಫಾತೀಮಾಗೆ ಪಾಲಿಕೆ ಸದಸ್ಯ ಅಜರ್ ಸನ್ಮಾನ

ಕಲಬುರಗಿ : ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾಪೋರೇಷನ್ ಲಿಮಿಟೆಟ್‍ನ ಉಸ್ತುವಾರಿಯಾಗಿ ಅಧಿಕಾರ ಸ್ವೀಕರಿಸಿದ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರಿಗೆ ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡ ನಂ. 13.ರ ಸದಸ್ಯ ಎಂಡಿ ಅಜರ್ ಹಾಗೂ ಎಂ. ಡಿ ಮಶಾಕ್ ಸಾಬ್ ಬಾಗವಾನ್ ಇವರು ಬೆಂಗಳೂರಿನಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಫರಾಜುಲ್ ಇಸ್ಲಾಂ, ನೂರ್ ಉಲ್ ಇಸ್ಲಾಂ, ಎಂ.ಡಿ ಸಲೀಮ್, ಮಹೇಬೂಬ್ ಪಟೇಲ್ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular