ನಿಧನ ವಾರ್ತೆ

0
23

ಕಲಬುರರ್ಗಿ: ನಗರದ ನಿವಾಸಿ ಶ್ರೀಮಂತರಾವ ಕೆ.ಬಿದನೂರಕರ್(೮೪) ವಯೊಸಹಜ ಸಾವುನ್ನಪ್ಪಿದ್ದಾರೆ. ಮೃತರಿಗೆ ಹೆಂಡತಿ ಮತ್ತು ೩ಗಂಡು, ೨ ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂದು ಬಳಗವನ್ನು ಆಗಲಿದ್ದಾರೆ.
ಮೃತರ ಅಂತ್ಯಕ್ರಿಯೆ: ಶನಿವಾರ ಸೆ.೧೪ರಂದು ನಗರದ ಮಾಣಿಕೆಶ್ವರ ಕಾಲೋನಿಯ ರುಧ್ರಭೂಮಿಯಲ್ಲಿ ನೇರವೆರಲಿದೆ ಎಂದು ಪ್ರೋ.ಹರಿಶ್ ಎಸ್ ಬಿದನೂರಕರ್ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here