ಶರಣಬಸವ ಪಿ.ಯು ಕಾಲೇಜಿಗೆ ಉತ್ತಮ ಫಲಿತಾಂಶ

0
8

ಸುರಪುರ: ನಗರದ ಶರಣಬಸವ ಪಿ.ಯು ಕಾಲೇಜಿನ ಹಸನಾಪುರ ಸುರಪುರದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ವಿದ್ಯಾ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 68 ವಿದ್ಯಾರ್ಥಿಗಳಲ್ಲಿ ಅಗ್ರ ಶ್ರೇಣಿಯಲ್ಲಿ-11, ಪ್ರಥಮ ಸ್ಥಾನ-45 ದ್ವಿತೀಯ ಸ್ಥಾನ-07 ಒಟ್ಟು ಶೇಕಡಾ 98% ಫಲಿತಾಂಶ ಬಂದಿದ್ದು. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿವಾರು ರಾಣಿ ಯಶೋಧಾ ನಾಯಕ (ಶೇ.97.67%), ಶೈಲಜಾ(ಶೇ.90.16%), ವಿಜಯಲಕ್ಷ್ಮಿ(ಶೇ.89.%), ಭಾಗ್ಯಶ್ರೀ ಭೀಮಣ್ಣಗೌಡ (ಶೇ.88.83) ಆಯೇಶಾ ಕೌಸರ್(ಶೇ.88.16%), ಶಿವಶಂಕರ (ಶೇ.87.5), ಗುಲ್‍ನಾರಿಜ್ ಮತ್ತು ಹಪ್ಸ್ ಹುರಮೇನ್ (87%) ಅಬೂಬಕರ್ ಸಿದ್ಧಿಕ್(86.33) ಸುಮೇರಾ ಕೌಸರ್ (85.50%) ಹುಲಗಮ್ಮಾ (84.17%) ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ.ಶರಣಬಸಪ್ಪ ಅಪ್ಪಾ, ಉಪಾದ್ಯಾಕ್ಷರಾದ ನೀಲಮ್ಮತಾಯಿ ವ್ಹಿ ನಿಷ್ಠಿ, ಕಾಂiÀರ್iದರ್ಶಿಗಳಾದ ಶರಣಬಸವಪ್ಪ ವ್ಹಿ ನಿಷ್ಠಿ, ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ ಪ್ರಾಂಶುಪಾಲರಾದ ಶಿವಾನಂದ ಹವಶೆಟ್ಟಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here