ವಾಹನ ಚಾಲಕರಿಗೆ ಮತ್ತೊಂದು ಶಾಕ್ ಕಲಬುರಗಿಯಲ್ಲಿ ಹೆಲ್ಮೆಟ್ ಇಲ್ಲಾಂದ್ರೆ ಪೆಟ್ರೋಲ್ ಹಾಕಲ್ಲ

0
87

ಕಲಬುರಗಿ: ಶನಿವಾರ ಸಂಜೆ ಪೆಟೋಲ್ ಬಂಕ್ ಮಾಲೀಕರೊಂದಿಗೆ ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ ಅವರು ಸಭೆಯಲ್ಲಿ ಹೆಲ್ಮೆಟ್ ಧರಿಸಿದವರಿಗೆ ಮಾತ್ರ ಪೆಟೋಲ್ ಹಾಕಬೇಕು ಎಂದು ಸೂಚಿಸಿದರು.

Contact Your\'s Advertisement; 9902492681

ಈ ಪ್ರಯುಕ್ತ ಭಾನುವಾರ ಇಲ್ಲಿನ ಲಾಹೋಟಿ ಪೆಟೋಲ್ ಪಂಪನಲ್ಲಿ ಬೈಕ್ ಸವಾರರ ಅಮೂಲ್ಯ ಪ್ರಾಣ ರಕ್ಷಣೆಗೆ ಒತ್ತು ಭಾಗವಾಗಿ ಹೆಲ್ಮೆಟ್ ಧರಿಸದೆ ಬರುವ ಗ್ರಾಹಕರಿಗೆ ಪಂಪಿನ ವ್ಯವಸ್ಥಾಪಕರಾದ ಓಂಪ್ರಕಾಶ ತೋಷ್ನಿವಾಲ್ ಅವರು ಗುಲಾಬಿ ಹೂ ನೀಡುವ ಮುಲಕ ಗ್ರಾಹಕರಿಗೆ ಜಾಗೃತಿ ಮೂಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here