ದಸ್ತಯ್ಯ ಹಾಬಳಕರ ನಿಧನ

0
55

ಕಲಬುರಗಿ: ಇಲ್ಲಿನ ಅತ್ತರ್ ಕಾಂಪೌಂಡ್ ನಿವಾಸಿ ದಸ್ತಯ್ಯ ಹಾಬಳಕರ್ (86) ಶುಕ್ರವಾರ ಬೆಳಗ್ಗೆ ನಿಧನರಾದರು.

ಮೃತರು ಒಬ್ಬ ಪುತ್ರ ಹಾಗೂ ಆರು ಜನ ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Contact Your\'s Advertisement; 9902492681

ಮೃತರ ಅಂತ್ಯಕ್ರಿಯೆ ಸಂಗಂತ್ರಾಸವಾಡಿಯ ಆರ್ಯ ಈಡಿಗ ಸಮಾಜದ ಸ್ಮಶಾನಭೂಮಿಯಲ್ಲಿ ಶುಕ್ರವಾರ ಸಂಜೆ 5 ಗಂಟೆಗೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here