ಕಲಬುರಗಿಯ ಪ್ರೋಬೇಷನರಿ ಸಹಾಯಕ ಆಯುಕ್ತರಿಗೆ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 440ನೇ Rank

0
40

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ಪ್ರೊಬೇಷನರ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಗದೀಶ ಅದಹಳ್ಳಿ ಅವರು 2020 ಸಾಲಿನ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ 440ನೇ Rank ಪಡೆದಿರುತ್ತಾರೆ.

ಮೂಲತ ಬೆಳಗಾವಿ ಜಿಲ್ಲೆಯವರಾದ ಇವರು 2015ನೇ ಬ್ಯಾಚಿನ ಕೆ.ಎ.ಎಸ್ ಅಧಿಕಾರಿಗಳಾಗಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here