ಎಮ್ಮೆಗಳಲ್ಲಿ ವಿಚಿತ್ರ ರೋಗ ಪತ್ತೆ: ಐದು ಎಮ್ಮೆ ಸಾವು

0
172

ಕಲಬುರಗಿ : ರವಿವಾರ ರಾತ್ರಿ ಎಮ್ಮೆಗಳು ವಿಚಿತ್ರ ರೋಗದಿಂದ ಬಳಲುತ್ತಾ ಸಾವನಪ್ಪುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ರುದ್ರವಾರ ಗ್ರಾಮದಲ್ಲಿ ಕಂಡುಬಂದಿದೆ.

ಹೈನುಗಾರಿಕೆಯನ್ನೆ ನಂಬಿರುವ ರೈತ ನಿಜಕ್ಕೂ ಕಂಗಾಲಾಗಿ ಹೋಗಿದ್ದಾನೆ. ರುದ್ರವಾರದಲ್ಲಿರುವ ಸರಿ ಸುಮಾರು ಐದಕ್ಕೂ ಹೆಚ್ಚು ಎಮ್ಮೆಗಳು ತಡರಾತ್ರಿ ವಿಚಿತ್ರ ಖಾಯಿಲೆಯಿಂದ ಸಾವನ್ನಪ್ಪಿರುವುದು, ಕಾರಣ ತಿಳಿದು ಬರೆದೆ ರೈತನ ಆತಂಕಕ್ಕೊಳಪಟ್ಟಿದ್ದಾನೆ.

Contact Your\'s Advertisement; 9902492681

ಆ ಕ್ಷೇತ್ರಕ್ಕೆ ಸಂಬಂಧಿಸಿದ ಪಶು ವೈದ್ಯರು ಕೂಡಲೆ ಸಮಸ್ಯೆಯನ್ನು ಪರಿಹರಿಸಬೇನ್ನುವುದು ನೊಂದ ರೈತನ ಮನವಿಯಾಗಿದೆ.

ಹೀಗೇ ಮುಂದುವರಿದರೆ ಹೈನುಗಾರಿಕೆ ನಂಬಿರುವ ರೈರು ಬೀದಿ ಪಾಲಾಗುವುದು ಎಂಬುದು ಸುಳ್ಳಲ್ಲ ಎಂದು ಗ್ರಾಮಸ್ಥರು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here