ಶಾಸಕಿ ಕನೀಜ್ ಫಾತಿಮಾ ಅವರಿಂದ ಧ್ವಜಾರೋಹಣ

0
23

ಕಲಬುರಗಿ: ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿಯ 37ನೇ ಅಡಿಪಾಯ ದಿನಾಚರಣೆಯ ನಿಮಿತ್ಯ ಶಾಸಕಿ ಕನೀಜ್ ಫಾತಿಮಾ ಅವರು ಧ್ವಜಾರೋಹಣ ಮೂಲಕ ಅಡಿಪಾಯದ ದಿನಾಚರಣೆಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರವಿ ರಾಠೋಡ, ಚಂದ್ರಕಾ ಪರಮೇಶ್ವರ, ರೇಖಾ ಚವ್ಹಾಣ, ವಾಣೀಶ್ರೀ ಸಗರಕರ್, ಐಮದಿ,  ಗೀತಾ ಮುದಗೋಳ, ಕಮಲಾ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here