ಮದ್ದರಕಿಯಲ್ಲಿ ಆರೋಗ್ಯ ಹಸ್ತ ಕೋವಿಡ ಟೆಸ್ಟ್ ಪ್ರಾರಂಭ

0
39

ಶಹಾಪುರ : ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರ ವತಿಯಿಂದ ಶಹಾಪುರ ತಾಲ್ಲೂಕಿನ ಮದ್ದರಕಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಾರ್ವಜನಿಕರಿಗೆ ಆರೋಗ್ಯ ಹಸ್ತ ಕೋವಿಡ ಟೆಸ್ಟ್ ಇಂದು ಮಾಡಲಾಯಿತು.

ಕೋರೊನ ಮಹಾಮಾರಿಯಿಂದ ತತ್ತರಿಸಿದ ಗ್ರಾಮೀಣ ಭಾಗದ ಜನತೆಯಲ್ಲಿ ಕೋವಿಡ್ ಟೆಸ್ಟ್ ಮಾಡುವುದರ ಮುಖಾಂತರ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಎಂದು ಹೇಳಿದರು.

Contact Your\'s Advertisement; 9902492681

ಪ್ರತಿಯೊಬ್ಬರೂ ಮನೆಯಿಂದ ಹೊರಗಡೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕವಾಗಿ ಅಂತರ ಕಾಪಾಡುವುದರ ಜತೆಗೆ ದೇಶದಿಂದ ಕೊರೊನಾ ಮಹಾಮಾರಿ ರೋಗ ಮುಕ್ತಗೊಳಿಸಬೇಕು ಎಂದು ಸಲಹೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here