ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0
29

ಕಲಬುರಗಿ: ನಗರದ ನಳಂದ ಪಿ.ಯು ಕಾಲೇಜಿನ ಆವರಣದಲ್ಲಿ ಜೇವರ್ಗಿ ಸೌಹಾರ್ದ ಪತ್ತಿನ ಸಹಕಾರದ ೧೦ನೇ ವಾರ್ಷಿಕ ಸಾಮಾನ್ಯ ಸಭೆ ಹಾಗೂ ವಿಡಿಯೋ ಜುಮ್ ಮಿಟಿಂಗ್ ಜರುಗಿತು.

ಈ ಸಂದರ್ಭದಲ್ಲಿ ಪತ್ತಿನ ಅಧ್ಯಕ್ಷ ಪಿ.ಎಸ್.ಮಾಲಿ ಪಾಟೀಲ, ಎಮ್.ಕೆ.ಪಾಟೀಲ, ರಾಘವೇಂದ್ರ ಜೋಶಿ, ವಿಜಯಕುಮಾರ ದುದ್ದಗಿ, ಶಾಂತಗೌಡ ಪಾಟೀಲ, ಅಮಲ್ಲಪ್ಪಾ ದೇಸಾಯಿ, ಬಿ.ಎಮ್.ಪಾಟೀಲ, ಬಿ.ಜಿ ಪಾಟೀಲ, ಹಣಮಂತಪ್ಪ ಬಿರಾಳ, ನಿರ್ಮಲಾ ಸಿಕೇದ, ಖಾಸರ್ ಜಾಹಾನ್ ಸೀರಿನ್, ಪ್ರಭುಗೌಡ ಪಾಟೀಲ, ಅಪ್ಪಸಾಹೇಬ ಹವಾಲ್ದಾರ, ಹುಲಿಕಂಠರಾಯ, ಭೀಮರಾಯ ಪೂಜಾರಿ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here