ಪಂಚಮ ಸಾಲಿ ಪೀಠದ ಅವರಣದಲ್ಲಿ 140 ಮಾವಿನ ಗಿಡಗಳ ನೆಡಲಾಯಿತು

0
26

ಹರಿಹರ: ಪಂಚಮಸಾಲಿ ಜಗದ್ಗುರು ಪೀಠದ ಆವರಣದಲ್ಲಿ ಇಂದು ಮುಂಜಾನೆ ಆರು ತರಹದ 140 ಮಾವಿನಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡರು.

ಜಗದ್ಗುರು ಮಹಾಸನ್ನಿದಿಯವರು ಸ್ವತಃ ಕೈಯಲ್ಲಿ ಸಲಕೆಯನ್ನಿಡಿದುಕೊಂಡು ಮಾವಿನ ಸಸಿಗಳನ್ನು ನೆಡುವ ಮೂಲಕ ಗಿಡಗಳಿಗೆ ನೀರಿನ ಸಂಪರ್ಕಕಾಗಿ ಕಾಲುವೆಗಳನ್ನು ನಿರ್ಮಿಸುವ ಮೂಲಕ ಶ್ರಮವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here