ಕೇಸರಿ ನಂದನ ಯುವ ಬ್ರೀಗೆಡ್ ಸರಳವಾಗಿ ಶ್ರೀ ಹನುಮಾರ ಜಯಂತಿ

0
19

ಕಲಬುರಗಿ: ನಗರದ ನೇಹರು ಗಂಜ್ ಪ್ರದೇಶದಲ್ಲಿರುವ ಹನುಮಾನ ಮಂದಿರದಲ್ಲಿ ಕೇಸರಿ ನಂದನ ಯುವ ಬ್ರೀಗೆಡ್ ಅಧ್ಯಕ್ಷ ಆನಂದ ಆರ್.ಚವ್ಹಾಣ ಅವರ ನೇತೃತ್ವದಲ್ಲಿ ಕೋವಿಡ್-೧೯ ಇರುವ ಸಂದರ್ಭದಲ್ಲಿ ಅತಿ ಸರಳವಾಗಿ ಶ್ರೀ ಹನುಮಾರ ಜಯಂತಿಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ  ವಿಜಯಕುಮಾರ ಕದಂಬ, ಶಿವು ಪೂಜಾರಿ, ನಾಗೇಶ ಪವರ್, ಅರುಣ ಚವ್ಹಾಣ, ಚಂದ್ರಕಾಂತ ಕಾಳಗಿ, ಮಹೇಶ ಗೊಬ್ಬುರ್, ರವಿ ದೇಗಾಂವ, ಗುರುಶಾಂತ ಟೆಂಗಳಿ, ವಿರೇಶ ಸುತ್ತಾರ, ಸೈನಿಕ ರಾಠೋಡ್, ಗಂಗಾಧರ ಕುಲಕರ್ಣಿ, ಅಂಬಾಜಿ ನಾಗರಖಾಗೆ, ಸಾಯಿ ಜುಟಲಿಂಗೆ, ಬಾಬು ಚವ್ಹಾಣ, ಮಲ್ಲು ನಾಗರಾಜ ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here