ಜಿ.ಪಂ.ಮಾಜಿ ಸದಸ್ಯ ದಲಿತ ಮುಖಂಡ ಗುರುಶಾಂತಪ್ಪ ಪಟ್ಟೇದಾರ ನಿಧನ

0
82

ಕಲಬುರಗಿ: ಜಿ.ಪಂ.ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಗುರುಶಾಂತ ಪಟ್ಟೇದಾರ (65) ಇಂದು ನಿಧನವಾಗಿದ್ದಾರೆ.

ನಿನ್ನೆಯಷ್ಟೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Contact Your\'s Advertisement; 9902492681

ಸದ್ಯ ಎಐಎಮ್ಐಎಂ ಪಕ್ಷದ ಮುಖಂಡರೊಂದಿಗೆ ಗುರುತಿಸಿಕೊಂಡಿದ್ದರು. ಪಟ್ಟೇದಾರ ಸಂಸದ ಅಸಾದೊದ್ದೀನ್ ಅವರ ಜೊತೆ ಜಿಲ್ಲೆಯಲ್ಲಿ ವೇದಿಕೆ ಹಂಚಿಕೊಂಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here