ಯುವ ಜಾಗೃತಿ ವೇದಿಕಯಿಂದ ಆಕ್ಸೋ ಮೀಟರ್ ವಿತರಣೆ

0
55

ಕಲಬುರಗಿ: ಪ್ಲಸ್ ಟ್ರಸ್ಟ್ ಹಾಗೂ ಯುವ ಜಾಗೃತಿ ವೇದಿಕೆ ಸಂಸ್ಥೆಯ ಸಹಯೋಗದಲ್ಲಿ ವೇದಿಕೆಯ ಕಾರ್ಯದರ್ಶಿ ಸಾಜಿದ್ ಅಲಿ ಅವರ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್‌ಗಳಿಗೆ ಡಿಜಿಟಲ್ ಆಕ್ಸೋ ಮೀಟರ್ ಹಸ್ತಾಂತರಿಸಿದರು.

ಯುವ ಜಾಗೃತಿ ವೇದಿಕೆ ಸಂಸ್ಥೆ ಮತ್ತು ರೋಟ್ಟಿ ಟ್ರಸ್ಟ್ ನೇತೃತ್ವದ ತಂಡ ಗುಲ್ಬರ್ಗ ಎನ್ ಜಿಓ ಫೆಡರೇಶನ್ ಕೊರೊನಾ ಎರಡನೇ ಅಲೆಯಲ್ಲಿ ರೋಗಿಗಳಿಗೆ ಬೆಡ್ ಮತ್ತು ಆಕ್ಸಿಜನ್ ವ್ಯವಸ್ಥೆ ಮಾಡಿ, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅನುಕೂಲಕ್ಕಾಗಿ ಫೆಡರೇಶನ್ ಸದಸ್ಯ ಹಾಗೂ ಮಾನವ ಹಕ್ಕುಗಳ ಹೋರಾಟಗಾರರಾದ ರಿಯಾಜ್ ಖತೀಬ್ ಅವರಿಗೆ  ಆಕ್ಸೋ ಮೀಟರ್ ಹಸ್ತಾಂತರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಯುವ ಜಾಗೃತಿ ವೇದಿಕೆಯ ಕಾರ್ಯದರ್ಶಿ ಸಾಜಿದ್ ಅಲಿ, ತಂಡದ ಪ್ರಿಯಾಂಕಾ ಮಾವಿನಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here