ಯುವ ಮುಖಂಡ ಫರಾಜ್ ಉಲ್ ಇಸ್ಲಾಂ ಸಮ್ಮುಖದಲ್ಲಿ 110 ಮಂದಿಗೆ ವ್ಯಾಕ್ಸಿನ್

0
41

ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 13ರ ನ್ಯೂ ರಹಿಮತ್ ನಗರ ಬಡಾವಣೆಯ ಪ್ರಥಮಿಕ ಅರೋಗ್ಯ ಕೇಂದ್ರದಲ್ಲಿ ಶಾಸಕಿ ಕನೀಜ್ ಫಾತೀಮಾ ಅವರ ಪುತ್ರ ಯುವ ಮುಖಂಡರಾದ ಫರಾಜ್ ಉಲ್ ಇಸ್ಲಾಂ ಅವರ ಸಮ್ಮುಖದಲ್ಲಿ ಕೋವಿಡ್ ಶಿಲ್ಡ್ ವ್ಯಾಕ್ಸಿನ್ ಹಾಕಲಾಯಿತು.

ಈ ಸಂದರ್ಭದಲ್ಲಿ 110 ಮಂದಿಗೆ ವ್ಯಾಕ್ಸಿನ್ ಹಾಕಲಾಯಿತು. ಫರಾಜ್ ಉಲ್ ಇಸ್ಲಾಂ ಮಾತನಾಡಿ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ್ ಅವರ ನೇತೃತ್ವದಲ್ಲಿ ಇದುವರೆಗೆ 300 ಮಂದಿಗೆ ವ್ಯಾಕ್ಸಿನ್ ಕೈಗೊಂಡಿರುವ ಕಾರ್ಯಾ ಶ್ಲಾಘನೀಯ ಎಂದು ಅಭಿನಂದನೆ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯ ಅಧ್ಯಕ್ಷರಾದ ದಸ್ತೇಗಿರ್ ಅಹ್ಮದ್, ಫರಾಜ್ ಉಲ್ ಇಸ್ಲಾಂ ಮತ್ತು ನೂರ್ ಉಲ್ ಇಸ್ಲಾಂ ಅವರ ಅಪ್ತರರಾದ ಶೊಹೇಬ್ ಪಟೇಲ್, ಇಬ್ರಾಹಿಮ್ ಖತೀಬ್, ಶೇಕ್ ಸಮೀರ್, ಶೊಹೇಬ್ ಮೊಹ್ಮದ್, ಬಲಿಕೊದ್ದೀನ್ ರೀಜ್ವಾನ್, ಶೊಹೇಬ್ ಹಸನ್, ಕಾರ್ಯದರ್ಶಿ ಮೊಹ್ಮದ್ ಅಜಹರ್, ಸಾದೀಕ್ ಅಲಿ ಫಾತೇಖಾನಿ, ಯುವ ಜಾಗೃತಿ ವೇದಿಕೆ ಕಾರ್ಯದರ್ಶಿ ಸಾಜಿದ್ ಅಲಿ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು‌.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here