ನಿಧನ ವಾರ್ತೆ: ಜೋಸೆಫ್ ಜೈಶೀಲ್

0
109

ಶಹಾಬಾದ: ಭಂಕೂರ ಶಾಂತನಗರದ ನಿವಾಸಿ ಪಾಸ್ಟರ್ ಜೋಸೆಫ್ ಜೈಶೀಲ್ (೪೪) ಅವರು ಸೋಮವಾರ ಮಧ್ಯರಾತ್ರಿ ಹೃದಯಘಾತದಿಂದ ನಿಧನರಾದರು.

ಇವರಿಗೆ ತಾಯಿ, ಹೆಂಡತಿ, ಇಬ್ಬರು ಸುಪುತ್ರರು ಸೇರಿದಂತೆ ಅಪಾರ ಬಂಧು ಬಳಗದವರು ಇದ್ದಾರೆ. ಇವರ ಅಂತ್ಯಕ್ರಿಯೆ ಯಾದಗಿರಿಯಲ್ಲಿ ಮಂಗಳವಾರ ನೇರವೇರಿದೆ.

Contact Your\'s Advertisement; 9902492681

ಶೋಕ: ಜೋಸೆಫ್ ಜೈಶೀಲ್ ನಿಧನಕ್ಕೆ ನಗರದ ಮೆಥೋಡಿಸ್ಟ್ ಚರ್ಚನ ಎಲ್ಲಾ ಸದಸ್ಯರು, ಕರುಣೇಶ ಪಾಟೀಲ, ಶಿವಪುತ್ರ, ಇಮ್ಯಾನುವೆಲ್ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here