ಶ್ರೇಷ್ಠ ದಲಿತ ಬಂಡಾಯ ಸಾಹಿತಿ ದಿ,ಡಾ.ಸಿದ್ದಲಿಂಗಯ್ಯ ರವರ ಭಾವಪೂರ್ಣ ಶ್ರದ್ಧಾಂಜಲಿ

0
33

ಕಲಬುರಗಿ:ಕಲ್ಯಾಣ ಕರ್ನಾಟಕ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕಲಬುರಗಿ ವತಿಯಿಂದ ಇಂದು ನಾಡ ಕಂಡ ಶ್ರೇಷ್ಠ ದಲಿತ ಬಂಡಾಯ ಸಾಹಿತಿ ಡಾ,ಸಿದ್ದಲಿಂಗಯ್ಯ ರವರ ನಿಧನ ಪ್ರಯುಕ್ತ ಭಾವಪೂರ್ಣ ಶ್ರದ್ಧಾಂಜಲಿ ನಡೆಯಿತು,

ಡಾ,ಸಿದ್ದಲಿಂಗಯ್ಯ ರವರು ಹಿರಿಯ ಸಾಹಿತಿ,ಬಂಡಾಯ ದಲಿತ ಸಾಹಿತಿಯಾಗಿ ನಾಡಿನಲ್ಲಿ ಬರವಣಿಗೆ ಮೂಲಕ ಎಲ್ಲಾ ಸಮುದಾಯಗಳಿಗೆ ಮಾರ್ಗದರ್ಶನ ಮಾಡುವ ಮೂಲಕ ಸರಕಾರಕ್ಕೆ ಕೂಡ ಮಾರ್ಗದರ್ಶನ ಮಾಡಿದರು, ರವರ ನಿಧನದಿಂದ ಸಾಹಿತಿ ಲೋಕಕ್ಕೆ ತುಂಬಾ ದುಃಖವಾಗಿದೆ, ಎಂದು ಒಕ್ಕೂಟದ ಅಧ್ಯಕ್ಷರಾದ ಮಂಜುನಾಥ ,ಶ ನಾಲವಾರಕರ್, ಸಂತ್ತಾಪ ವ್ಯಕ್ತಪಡಿಸಿದರು,

Contact Your\'s Advertisement; 9902492681

ಈ ಸಂದರ್ಭದಲ್ಲಿ ಯುವ ಸಾಹಿತಿ ಬಿ,ಎಚ್, ನಿರಗುಡಿ, ಸಿ.ಎಸ್ ಮಾಲಿ ಪಾಟೀಲ,ಸಂಪತ್ತ ಹೀರೆಮಠ, ಶರಣು ಹೋಸಮನಿ, ಸಾಯಬಣ್ಣಾ ಕಾವಲದಾರ,ದತ್ತು ಅಯ್ಯಳಕರ್, ಕವಿನ ನಾಟೀಕಾರ,ಶರಣಗೌಡ ಪಾಳಾ,ಬಸವರಾಜ ರಾವೂರ ರವರು ಇನ್ನಿತರು ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here