ಸರಡಗಿ ಪದವಿ ಕಾಲೇಜಿನಲ್ಲಿ ಉಚಿತ ವ್ಯಾಕ್ಸಿನ್ ಶಿಬಿರ

0
19

ಕಲಬುರಗಿ: ನಗರದ ಮಕ್ಕ ಕಾಲೋನಿಯಲ್ಲಿರುವ ಸರಡಗಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ವ್ಯಾಕ್ಸಿನ್ ಶಿಬಿರ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಗುಲಬರ್ಗಾ ವೇಲ್ಫರ್ ಅಸೋಸಿಯೇಷನ್ ಅಧ್ಯಕ್ಷರಾದ ಸೈಯದ್ ನಸೀರ್ ಖುರ್ಷಿದ್, ಡಾ.ರಹ್ಮಾನ್, ಇಂಜಿನಿಯರ್ ಜಹೀರ್ ಅಹ್ಮದ್ ಸರಡಗಿ, ಪ್ರಾಂಶುಪಾಲರಾದ ಸೈಯದ್ ಮೊಹ್ಸಿನ್ ಹುಸೇನ್, ಹಿರಿಯ ಕಾಂಗ್ರೆಸ್ ನಾಯಕ ಸಾಜಿದ್ ಅಲಿ ರಂಜೋಲ್ವಿ, ಶಕೀಲ್ ಸರಡಗಿ ಯುವ ಅಧ್ಯಕ್ಷ ಮೋಮಿನ್‌ಪುರ ಬ್ಲಾಕ್ ಮತ್ತು ಎಂ.ಎ. ರಹೀಮ್ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here