ಕೇಕ್ ಕತರಿಸಿ ಅಲ್ಲಮಪ್ರಭು ಪಾಟೀಲ ಕ್ರಿಸ್ ಮಸ್ ಆಚರಣೆ

0
15

ಕಲಬುರಗಿ: ಬಸವನಗರದಲ್ಲಿ ಜೀಜಸ್ ಪವರ್ ಚರ್ಚನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಮಾಜಿ ವಿಧಾನ ಪರಿಷತ ಸದಸ್ಯ ಅಲ್ಲಮಪ್ರಭು ಪಾಟೀಲ ಅವರು ಕೇಕ್ ಕತರಿಸುವ ಮೂಲಕ ಆಚರಿಸಲಾಯಿತು.

ಈ ಸಂದರ್ಭದಲ್ಲಿ ರೆವರೆಂಡ್ ಪೋ.ಸಿ.ಪೀಟರ್ ವಿಶ್ವವಾಣಿ, ರೇವರೆಂಡ ವಿಜಯಕುಮಾರ, ಡೇವಿಡ್, ಬಸವರಾಜ, ರಾಹುಲ, ಮಾರುತಿ, ಜಗನ್ನಾಥ, ಶರ್ಮಾ, ರಾಘವೇಂದ್ರ, ಶ್ರೀಕಾಂತ, ಪ್ರಶಾಂತಕುಮಾರ, ಲಕ್ಷ್ಮೀಬಾಯಿ, ಅರ್ಚನಾ, ಸಂತೋಷಿ, ಮಿನಾಕ್ಷಿ, ವಂದನಾ, ವೀಣಾ ಹಾಗೂ ಬಡಾವಣೆಯ ಮುಖಂಡರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here