ಬೈಕ್ ಮತ್ತು ಲಾರಿ ಡಿಕ್ಕಿ ಸ್ಥಳದಲ್ಲೇ ಬೈಕ್ ಸವಾರ ಸಾವು

1
79

ಕಲಬುರಗಿ: ಕಲಬುರಗಿ ನಗರದ ಹೋರವಲಯದ ಟೆಂಗಳಿ ಕ್ರಾಸ್ ಹತ್ತಿರ ಲಾರಿ ಮತ್ತು ಬೈಕ್ ಮದ್ಯೆ ಡಿಕ್ಕಿ ಪರಿಣಾಮ ಬೈಕ್ ಸವಾರೋಬ್ಬನ್ನು ಸ್ಥಳದಲ್ಲೇ ಮೃತಮಟ್ಟಿರುವ ಘಟನೆ ನಡೆದಿದೆ.

Contact Your\'s Advertisement; 9902492681

ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ಹಾಗೂ ಪರಿಚಯ ತಿಳಿದುಬಂದಿಲ್ಲ, ಈ ಕುರಿತು ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here