ಬಾಗಲಕೋಟೆ: 75ನೇ ಸ್ವಾತಂತ್ರ್ಯದ ಅಮೃತಮಹೋತ್ಸವ ಸಮಾರಂಭ

0
122

ಬಾಗಲಕೋಟೆ : ನಗರದ ವಾರ್ಡ್ ನಂಬರ ೫ ರ ಝಂಡಾ ಗಲ್ಲಿಯಲ್ಲಿ , ಯಂಗ್ ಕಮೀಟಿ ವತಿಯಿಂದ ಆಯೋಜಿಸಿದ 75 ನೇ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಾರಂಭ ನಡೆಯಿತು.

,ಸಮಾಜದ ಮುಖಂಡ ಮುಖ್ಯಾದ್ಯಪಕ ಹಾಜಿ ಬಾಷಾಸಾಬ ಹೊನ್ಯಾಳ ಇವರು ಧ್ವಜಾ ರೋಹಣ ನೆರವೇರಿಸಿ ಮಾತನಾಡಿ ಈ ದೇಶದಲ್ಲಿ ಸ್ವಾತಂತ್ರ್ಯ ಎಲ್ಲ ಜಾತಿ ಜನಾಂಗದ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯವಾಯಿತು ಹಾಗೂ ಇಂದಿನ ವ್ಯವಸ್ಥೆಯಲ್ಲಿ ಶೈಕ್ಷಣಿಕವಾಗಿ ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲ ಜಾತಿ ಜನಾಂಗದ ಪರಸ್ಪರ ಬೆರೆತು ದೇಶ ಕಟ್ಟಲಿಕ್ಕೆ ಸಂಕಲ್ಪ ಮಾಡಬೇಕೆಂದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಚನ್ನವೀರಪ್ಪ ಅಂಗಡಿ ಮಾತನಾಡಿ ಕೋಮುವಾದಿಗಳಿಂದ ರಾಷ್ಟ್ರವನ್ನು ಉಳಿಸಲು ಎಲ್ಲ ಜಾತಿ ಜನಾಂಗದವರು ಸೌಹಾರ್ದತೆಯಿಂದ ಒಟ್ಟಿಗೆ ಸೇರಿ ದೇಶ ಕಟ್ಟಲಿಕ್ಕೆ ಸಹಕಾರಿಯಾಗಬೇಕೆಂದು ಒತ್ತಿ ಹೇಳಿದರು

,ಬಾಗಲಕೋಟ ಬ್ಲಾಕ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ತೋಹಿದ ಅಲಿ ಸಂತಿಶಿರೂರ ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಭಾರತದ ಉಲಮಾಗಳ ರೇಶ್ಮಿ ರುಮಾಲ್ ಕ್ರಾಂತಿಕಾರಿ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಎಲ್ಲರನ್ನು ಸ್ಮರಿಸಿದರು.
,
ಜಿಲ್ಲಾ ಕಾಂಗ್ರೆಸ್ ಮುಖಂಡ ಇಮಾಮ ಸಾಬ ಬಳಬಟ್ಟಿ ,ಹಿರಿಯರಾದ ಹಾಜಿ ಅಬ್ದುಲ್ ಖಾದರ್, ಶ್ರೀರಂಗಪಟ್ಟಣ ,ಡೋಂಗ್ರಿಸಾಬ ಕಿರಸೂರ,ಮದನ್ ಸಾಬ ರಂಗರೇಜ್ , ಶೌಕತಲಿ ಸಂತಿಶಿರೂರು , ನೌಜವಾನ್ ಕಮಿಟಿಯ, ರಾಜೇಸಾಬ ಬೀಳಗಿ, ಮಹೆಬೂಬ ಕಿರಸೂರ , ಬಾಬುಲಾಲ್ ತಿಪ್ಪಲ್ದಿನ್ನಿ,ಮುಜಮ್ಮಿಲ್ ಬದಾಮಿ, ಬಂದೆನವಾಜ ಕಿರಸುರ, ಬಶೀರ್ ಸಂತಿ ಶಿರೂರ , ರಾಜೇಸಾಬ್ ಬೀಳಗಿ , ಅಬೂಬಕರ್ ಕಾಂಟ್ರಾಕಟರ, ಮಶಾಕ್ ಸಂತಿಶಿರೂರ, ಯಾಸೀನ್ ದೌಡಿ, ಮಹಮದ್ ಮುಲ್ಲಾ, ಮುನ್ನಾ ಶ್ರೀರಂಗಪಟ್ಟಣ, ಬಂದೇನವಾಜ್ ಮಾಲ್ದಾರ್ , ಜಮೀಲ್ ಕೋಟಿ, ಬಿಲಾಲ್ ಸಂತಿಶಿರುರ, ಶಬ್ಬೀರ್ ತಂಬೋಲಿ, ಉರ್ದು ಹೆಣ್ಣು ಮಕ್ಕಳ ಶಾಲೆ ಮುಖ್ಯಾಧ್ಯಾಪಕರು ಮುಜಾವರ್, ಶಾಲೆಯ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತೆ ಹಾಗೂ ಝಂಡಾ ಗಲ್ಲಿಯ ಸಮಸ್ತ ಗುರು ಹಿರಿಯರು ಯುವಕರು ಮಿತ್ರರು ಶಾಲಾ ಮಕ್ಕಳು ಇನ್ನೂ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here