14ನೇ ದಿನಕ್ಕೆ ಕಾಲಿಟ್ಟ ಆದರ್ಶ ಗ್ರಾಮ ಸಮಿತಿಯ ಧರಣಿ

0
19

ಜೇವರ್ಗಿ:ಆದರ್ಶ ಗ್ರಾಮ ಸಮಿತಿ ಯಾಳವಾರ ನೈತತ್ವದಲ್ಲಿ ಮಲ್ಲಾಬಾದ್ ಎತ್ತು ನೀರಾವರಿ ಹಾಗೂ ತೊಗರಿ ಬೆಳೆ ನಟ ರೋಗ ಬಂದು ನಾಶಾದ ಬೆಳೆ ಪರಿಹಾರ ಬಿಡುಗಡೆ ಹಾಗೂ ವಿವಿಧ ಕಾಮಗಾರಿ ತಕ್ಷಣ ಎಡಿರಿಕೆ ಆಗುವರೆಗೂ ತಶಿಲ್ ಕಛೇರಿ ಎದುರುಗಡೆ ಧರಣಿ ಸತ್ಯಾಗ್ರಹ 14ನೇ ದಿನ ಮುಂದುವರಿದಿದೆ. ಸದರಿ ಧರಣಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಹೋರಾಟ ಮುಂದುವರೆದುವರಿಸಲಾಗುತ್ತದೆ.

ನಮ್ಮ ಜೀವ ಹೋದರು ಕೂಡ ನಾವು ಬಿಡುವುದಿಲ್ಲ ರೈತರಿಗಾಗಿ ಸಾರ್ವಜನಿಕರಿಗಾಗಿ ಹಗಲು ರಾತ್ರಿ ಎನ್ನದೆ ಹೋರಾಟ ಮಾಡುತ್ತಿದ್ದು ಆದರೂ ಕೂಡ ಸಂಬಂಧ ಪಟ್ಟಾಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ, ಸಮಸ್ಯೆ ಬಗೆಹರಿವಂತ ಕೆಲಸ ಮಾಡದೆ ರೈತರನ್ನು ಸತಾಯಿಸುತ್ತಿದ್ದು, ಕಂಡುಬರುತ್ತದೆ ಕೆಲವು ದಿನಗಳಲ್ಲಿ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಹಾಗೂ ತಹಶೀಲ್ ಕಚೇರಿ ಮುತ್ತಿಗೆ ಹಾಕುವ ಮುಖಾಂತರ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ . ಸಂಬಂಧಪಟ್ಟ ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಕೊಡುಲಾಗುತ್ತಿದೆ.ಒಂದು ವೇಳೆ ಪರಿಸ್ಥಿತಿ ಕೈ ಮೀರಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಹುಷಾರಾಗಿರಿ ಎಂದು ಇಬ್ರಾಹಿಂ ಪಟೇಲ್ ಅಧ್ಯಕ್ಷರು ಆದರ್ಶ ಗ್ರಾಮ ಸಮಿತಿ ಯಾಳವಾರ ತಿಲಿಸಿದ್ದಾರೆ.

Contact Your\'s Advertisement; 9902492681

ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸಿರುವ ಅಶೋಕ್ ಸಾಹು ಗೋಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಬಾಬು ಪಾಟೀಲ್ ಬಿ, ಎಚ್ ಮಾಲಿ ಪಾಟೀಲ್ ರಾಜಾ ಪಟೇಲ್ ಪೊಲೀಸ್ ಪಾಟೀಲ್, ಚಂದ್ರಶೇಖರ್ ರೆಡ್ಡಿ, ಗುರುನಾಥ್ ಸಾಹು ,ಫಜಲ್ ಕೊಂಡ್ಗೋಳಿ ಶಾಂತಯ್ಯ ಗುತ್ತೇದಾರ್ ,ದೇವು ದೊರಿ, ಮೊಹಮ್ಮದ್ ಕೊಡಚಿ ,ನಜೀರ್ ಪಟೇಲ್ ಮುಮತಾದವರು ಧರಣಿ ಸತ್ಯಾಗ್ರಹ ಗ್ರಾಮ ಮುಂದುವರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here