ಬಜಾಜ್ ಪಿ.150 ಬೈಕ್ ಲೋಕಾರ್ಪಣೆ ಮಾಡಿದ ತಾಹೇರ್ ಅಬ್ಬಾಸ್, ಶ್ರೀನಾಥ ಪದ್ಮಾಜಿ ಬಜಾಜ್

0
21

ಕಲಬುರಗಿ: ನಗರದ ಎಸ್.ಟಿ.ಬಿ.ಟಿ ಹತ್ತಿರದ ದರ್ಗಾ ರಸ್ತೆಯಲ್ಲಿರುವ ವಿ.ಕೆ.ಜಿ ಬಜಾಜ್ ಶೋರೂಮ್‍ನಲ್ಲಿ ಬಜಾಜ್ ಪಿ.150 ನೂತನ ಬೈಕ್‍ಗಳನ್ನು ತಾಹೇರ್ ಅಬ್ಬಾಸ್ ಹಾಗೂ ಶ್ರೀನಾಥ ಪದ್ಮಾಜಿ ಜಂಟಿಯಾಗಿ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮ್ಯಾನೇಜರ್‍ಗಳಾದ ಸಂಜಯ್ ಚವ್ಹಾಣ, ಉಮಕಾಂತ ರಾಠೋಡ, ನಿತಿಶ ಗೌಡ ಹಾಗೂ ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here