ಶಹಾ ಹುಂಡೈ ಶೋರೂಂ: L10 NIOS, AURA ಮಾದರಿ ಕಾರು ಮಾರುಕಟ್ಟೆಗೆ

0
33

ಕಲಬುರಗಿ : ಹುಮನಾಬಾದ ರಿಂಗ್ ರಸ್ತೆಯಲ್ಲಿ ಇರುವ ಶಹಾ ಹುಂಡೈ ಶೋರೂಂನಲ್ಲಿ   ಹುಂಡೈ ಕಂಪನಿಯ  ಹೊಸ  ಗ್ರ್ಯಾಂಡ್ L10 NIOS ಮತ್ತು AURA ನೂತನ ಮಾದರಿಯ 2 ಕಾರಗಳನ್ನು ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ  ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ  ಶಹ ಗ್ರುಪ್ಸನ್ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಶಹಾ ಹಾಗೂ ಶೋರೂಂನ್ ಸಿಬ್ಬಂದಿವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here