40 ದೈಹಿಕ ವಿಕಲಚೇತನರಿಗೆ ಶಾಸಕಿ ಖನೀಜ್ ಫಾತೀಮಾ ತ್ರೀಚಕ್ರ ವಾಹನ ವಿತರಣೆ

0
15

ಕಲಬುರಗಿ: ನಗರದ ಕೆ.ಸಿ.ಟಿ ಮೈದಾನದಲ್ಲಿ  ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ದೈಹಿಕ ವಿಕಲಚೇತನರಿಗೆ 40 ತ್ರೀಚಕ್ರ ಪೆಟ್ರೋಲ್ ವಾಹನಗಳು ಉತ್ತರ ಕ್ಷೇತ್ರದ ಶಾಸಕಿ  ಖನೀಜ್ ಫಾತೀಮಾ ಅವರು ವಿತರಿಸಿದರು.

ಫರಾಜು¯ ಇಸ್ಲಾಂ, ಆದೀಲ್ ಸುಲೇಮಾನ ಸೇಠ್, ಭೀಮರೆಡ್ಡಿ ಪಾಟೀಲ್, ಸಯಯದ್ ಅಹ್ಮದ್, ಅಜುಮಲ್ ಗೋಲ್ಲಾ, ಖೂಸರೋ ಜಾಗಿರದಾರ, ರಿಯಾಜ್ ಬೇಟಕೂ, ಆರೀಫ್, ಸೋಯೆಬ್ ಪಟೇಲ್, ರವಿ ರಾಠೋಡ, ಬಸವರಾಜ ಅನವರ್, ತಾಹೇರ್ ಅಲಿ, ರಾಜು ಸೇರಿದಂತೆ ಕಾರ್ಯಕರ್ತರು ಇದ್ದರು. ನಂತರ ಮಾಜಿ ಸಚಿವ ದಿ.ಖಮರುಲ್ ಇಸ್ಲಾಂ ಜನ್ಮದಿನದ ವಿಶೇಷವಾಗಿ ಆಚರಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here